ಗ್ಯಾಬ್ರಿಯಲ್ ಲಿಪ್ಮ್ಯಾನ್
From Wikipedia, the free encyclopedia
ಗ್ಯಾಬ್ರಿಯಲ್ ಲಿಪ್ಮ್ಯಾನ್ ಅಥವಾ ಜೊನಾಸ್ ಫರ್ಡಿನಾಂಡ್ ಗ್ಯಾಬ್ರಿಯಲ್ ಲಿಪ್ಮ್ಯಾನ್[1] (16 ಆಗಸ್ಟ್ 1845 – 13 ಜುಲೈ 1921)೧೯೦೮ರ ಸಾಲಿನ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಗಳಿಸಿದವರು. ಇವರ ಬೆಳಕಿನ ತರಂಗಾಂತರಗಳಿಂದ ಛಾಯಾಚಿತ್ರೀಯವಾಗಿ ಬಣ್ಣಗಳನ್ನು ಪಡೆಯುವ ವಿಧಾನಕ್ಕೆ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರು ಫ್ರಾನ್ಸ್ ದೇಶದ ಪ್ರಜೆ.
![Thumb image](http://upload.wikimedia.org/wikipedia/commons/8/87/Lippmann_photo_flowers.jpg)
Quick Facts ಗ್ಯಾಬ್ರಿಯಲ್ ಲಿಪ್ಮ್ಯಾನ್, ಜನನ ...
ಗ್ಯಾಬ್ರಿಯಲ್ ಲಿಪ್ಮ್ಯಾನ್ | |
---|---|
![]() | |
ಜನನ | Jonas Ferdinand Gabriel Lippmann (೧೮೪೫-೦೮-೧೬)೧೬ ಆಗಸ್ಟ್ ೧೮೪೫ Bonnevoie, Luxembourg |
ಮರಣ | 13 July 1921(1921-07-13) (aged 75) SS France, Atlantic Ocean |
ರಾಷ್ಟ್ರೀಯತೆ | ಫ್ರಾನ್ಸ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | Sorbonne |
ಅಭ್ಯಸಿಸಿದ ವಿದ್ಯಾಪೀಠ | École Normale Supérieure |
ಡಾಕ್ಟರೇಟ್ ಸಲಹೆಗಾರರು | Hermann von Helmholtz Gustav Kirchhoff |
ಪ್ರಸಿದ್ಧಿಗೆ ಕಾರಣ | Lippmann colour photography Integral 3-D photography Lippmann electrometer |
ಗಮನಾರ್ಹ ಪ್ರಶಸ್ತಿಗಳು | Nobel Prize for Physics (1908) |
Close