![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/20/S.L.Bhyrappa.jpg/640px-S.L.Bhyrappa.jpg&w=640&q=50)
ಗೃಹಭಂಗ
ಎಸ್ ಎಲ್ ಬೈರಪ್ಪ ನವರ ಕಾದಂಬರಿ / From Wikipedia, the free encyclopedia
ಗೃಹಭಂಗ ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್.ಭೈರಪ್ಪನವರ ಒಂದು ಪ್ರಸಿದ್ಧ ಕಾದಂಬರಿ. ೧೯೨೦ರ ನಂತರ ಪ್ರಾರಂಭವಾಗುವ ಇದರ ಕಥಾವಸ್ತು, ೧೯೪೦-೪೫ರ ಸುಮಾರಿಗೆ ಮುಗಿಯುತ್ತದೆ. ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ.
Quick Facts ಲೇಖಕರು, ದೇಶ ...
ಲೇಖಕರು | ಎಸ್.ಎಲ್.ಭೈರಪ್ಪ |
---|---|
ದೇಶ | ಭಾರತ |
ಭಾಷೆ | ಕನ್ನಡ |
ಪ್ರಕಾರ | ಕಾದಂಬರಿ |
ಪ್ರಕಾಶಕರು | ಸಾಹಿತ್ಯ ಭಂಡಾರ, ಬೆಂಗಳೂರು |
ಪ್ರಕಟವಾದ ದಿನಾಂಕ | 1970 |
ಮಾಧ್ಯಮ ಪ್ರಕಾರ | ಮುದ್ರಿತ (Paperback & Hardback) |
ಮುಂಚಿನ | ತಬ್ಬಲಿಯು ನೀನಾದೆ ಮಗನೆ (1968) |
ನಂತರದ | ನಿರಾಕರಣ (1971) |
Close
![Thumb image](http://upload.wikimedia.org/wikipedia/commons/thumb/2/20/S.L.Bhyrappa.jpg/640px-S.L.Bhyrappa.jpg)