![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/50/GuruGobind_Singh.jpg/640px-GuruGobind_Singh.jpg&w=640&q=50)
ಗುರು ಗೋಬಿಂದ್ ಸಿಂಗ್
ಸಿಖ್ ಧರ್ಮ ಗುರು / From Wikipedia, the free encyclopedia
ಗುರು ಗೋಬಿಂದ್ ಸಿಂಗ್ ರವರು (ಪಂಜಾಬಿ:ਗੁਰੂ ਗੋਬਿੰਦ ਸਿੰਘ, ಟೆಂಪ್ಲೇಟು:IPA2) (೨೨ ಡಿಸೆಂಬರ್ ೧೬೬೬ – ೭ ಅಕ್ಟೋಬರ್ ೧೭೦೮) ಸಿಖ್ ಧರ್ಮದ ಹತ್ತನೇ ಗುರುವಾಗಿದ್ದರು. ಅವರು, ಭಾರತದ ಬಿಹಾರ ರಾಜ್ಯದಲ್ಲಿನ ಪಾಟ್ನಾ ನಗರದಲ್ಲಿ ಜನಿಸಿದರು, ಹಾಗೂ ತಮ್ಮ ತಂದೆ ಗುರು ತೇಜ್ ಬಹದ್ದೂರ್ರ ಉತ್ತರಾಧಿಕಾರಿಯಾಗಿ ೧೧ ನವೆಂಬರ್ ೧೬೭೫ರಂದು ತನ್ನ ಒಂಬತ್ತು ವರ್ಷಗಳ ವಯಸ್ಸಿನಲ್ಲೇ ಗುರುವಾದರು. ಅವರು ವೀರಯೋಧ, ಕವಿ ಹಾಗೂ ತತ್ವ ಜ್ಞಾನಿ ಮಾತ್ರವಲ್ಲದೇ ಸಿಖ್ ಮತ/ಧರ್ಮದ ನಾಯಕರಾಗಿದ್ದರು. ಗುರು ಗೋಬಿಂದ್ ಸಿಂಗ್ರು ಮಾನವತ್ವಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದ್ದರು; ಉನ್ನತ ಶಿಕ್ಷಣ ಪಡೆದಿದ್ದ, ಕುದುರೆ ಸವಾರಿಯಲ್ಲಿ ನಿಷ್ಣಾತರಾಗಿದ್ದ, ಶಸ್ತ್ರಾಸ್ತ್ರಸಜ್ಜಿತ ಹೋರಾಟದಲ್ಲಿ ನಿಷ್ಣಾತ, ಶೌರ್ಯಪೂರಿತ, ಹಾಗೂ ಧಾರಾಳ ಸ್ವಭಾವದ ವ್ಯಕ್ತಿಯಾಗಿದ್ದರು.[2]
Quick Facts ಗುರು ಗೋಬಿಂದ್ ಸಿಂಗ್ ਗੁਰੂ ਗੋਬਿੰਦ ਸਿੰਘ, ಜನನ ...
ಗುರು ಗೋಬಿಂದ್ ಸಿಂಗ್ ਗੁਰੂ ਗੋਬਿੰਦ ਸਿੰਘ | |
---|---|
![]() An artist's impression, by Sobha Singh | |
ಜನನ | ಗೋಬಿಂದ್ ರಾಯ್[1] ೨೨ ಡಿಸೆಂಬರ್ ೧೬೬೬ |
ಮರಣ | 7 October 1708(1708-10-07) (aged 42) ನಾಂದೇಡ್, ಮಹಾರಾಷ್ಟ್ರ, ಭಾರತ |
ಗಮನಾರ್ಹ ಕೆಲಸಗಳು | 10th Sikh Guru |
Title | Guru Sahib of Sikhs |
Predecessor | Guru Tegh Bahadur |
Successor | Guru Granth Sahib and Guru Panth |
ಸಂಗಾತಿ(s) | Mata Jito a.k.a. Mata Sundari, Mata Sahib Dewan |
ಮಕ್ಕಳು | Ajit Singh Jujhar Singh Zorawar Singh Fateh Singh |
ಪೋಷಕ(ರು) | ಗುರು ತೇಗ್ ಬಹಾದೂರ್, ಮಾತಾ ಗುಜ್ರಿ |
Close