ಗಿಯೊವನ್ನಿ ಶಿಯಾಪರೆಲ್ಲಿ
From Wikipedia, the free encyclopedia
ಗಿಯೊವನ್ನಿ ವಿರ್ಗಿನಿಯೊ ಶಿಯಾಪರೆಲ್ಲಿ (ಮಾರ್ಚ್ ೧೪, ೧೮೩೫ - ಜುಲೈ ೪, ೧೯೧೦) ಅವರು ಇಟಲಿಯ ಖಗೋಳಜ್ಞ ಮತ್ತು ಇತಿಹಾಸ ವಿಜ್ಞಾನಿ. ಟುರಿನ್ ವಿಶ್ವವಿದ್ಯಾಲಯ ಮತ್ತು ಬರ್ಲಿನ್ ವೀಕ್ಷಣಾಲಯದಲ್ಲಿ ಅವರು ಅಧ್ಯಯನ ನಡೆಸಿದರು.1859-1860ರಲ್ಲಿ ಪುಲ್ಕೊವೊ ವೀಕ್ಷಣಾಲಯ ಮತ್ತು ಬ್ರೆರಾ ವೀಕ್ಷಣಾಲಯದಲ್ಲಿ ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದರು. ಇಟಲಿ ಪ್ರಭುತ್ವದಲ್ಲಿ ಅವರು ಸದಸ್ಯರಾಗಿದ್ದರು, ಅಲ್ಲದೆ ಅಕಾಡೆಮಿಯಾ ಡೇ ಲಿನ್ಸೇಯ್, ಅಕಾಡೆಮಿಯಾ ದಿ ಟೊರಿನೊ ಮತ್ತು ಲೊಂಬೊರ್ಡೊ ಪ್ರಾದೇಶಿಕ ಸಂಸ್ಥೆಯ ಸದಸ್ಯರೂ ಹೌದು, ಮತ್ತು ಮಂಗಳ ಗ್ರಹ ಕುರಿತು ನಡೆಸಿದ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದಾರೆ.ಅವರ ಸೋದರ ಸೊಸೆ, ಎಲ್ಸಾ ಶಿಯಾಪರೆಲ್ಲಿ ವಸ್ತ್ರ ವಿನ್ಯಾಸಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.
Quick Facts ಗಿಯೊವನ್ನಿ ಶಿಯಾಪರೆಲ್ಲಿ, ಜನನ ...
ಗಿಯೊವನ್ನಿ ಶಿಯಾಪರೆಲ್ಲಿ | |
---|---|
ಜನನ | (೧೮೩೫-೦೩-೧೪)೧೪ ಮಾರ್ಚ್ ೧೮೩೫ ಸವಿಗ್ಲಿಯಾನೊ[1] |
ಮರಣ | July 4, 1910(1910-07-04) (aged 75) |
ಪೌರತ್ವ | ಇಟಲಿಗ |
ಕಾರ್ಯಕ್ಷೇತ್ರಗಳು | ಖಗೋಳಶಾಸ್ತ್ರ |
Close