ಗಾಳಿಯನ್ನು ಉಸಿರಾಡುವ ಮೀಸೆ ಮೀನು
From Wikipedia, the free encyclopedia
ಮೀಸೆ ಮೀನು ಅಥವಾ ಮುರುಗೋಡು ಮೀನು ಕ್ಲಾರಿಡೇ ಕುಟುಂಬಕ್ಕೆ ಸೇರಿದ ಮೀನುಗಳಾಗಿವೆ. ಇವುಗಳಲ್ಲಿ ೧೪ ಕುಲಗಳು ಮತ್ತು ಸುಮಾರು ೧೧೪ ಪ್ರಭೇದಗಳನ್ನು ಗುರುತಿಸಲಾಗಿದೆ. ಎಲ್ಲಾ ಕ್ಲಾರಿಡೆ ಮೀನುಗಳು ಸಿಹಿನೀರಿನಲ್ಲಿ ಕಂಡುಬರುತ್ತವೆ[1]. ಇವುಗಳು ನೇರವಾಗಿ ಗಾಳೀಯನ್ನು ಉಸಿರಾಡಾಬಲ್ಲವು. ಆದ್ದರಿಂದ ಇವುಗಳನ್ನು ಗಾಳಿ-ಉಸಿರಾಡುವ ಮೀಸೆ ಮೀನುಗಳು ಎಂದೂ ಕರೆಯುತ್ತಾರೆ.