ಕ್ಲೌನ್ ಮೀನು
ಮೀನುಗಳ ಉಪಕುಟುಂಬ / From Wikipedia, the free encyclopedia
ಕ್ಲೌನ್ ಮೀನು (ಆಂಫಿಪ್ರಿಯನ್ಆಸಿಲೇರಿಸ್) ಅಥವಾ ಅನೆಮೋನ್ ಮೀನುಗಳು ಸಮುದ್ರದ ಮೀನುಗಳಲ್ಲೊ೦ದು ವಿಧ. ಕ್ಲೌನ್ ಮೀನಿನ 30 ಪ್ರಭೇದಗಳು ಪರಿಸರದಲ್ಲಿ ಗುರುತಿಸಲ್ಪಟ್ಟಿವೆ. ಇವುಗಳು ಉಭಯಾವಲಂಭೀ ಜೀವಿಗಳಾಗಿವೆ. ಕ್ಲೌನ್ ಮೀನುಗಳು ಸಾಮಾನ್ಯವಾಗಿ ಹಳದಿ , ಕಿತ್ತಳೆ, ಕೆಂಪು ಅಥವಾ ಕಪ್ಪುಬಣ್ಣ ಮತ್ತು ಹಲವು ಬಿಳಿ ಪಟ್ಟಿಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಅತ್ಯಂತ ಉದ್ದದ ವಿಧದವು 15 – 16 cm ( 5.9 – 6.3 in ) ಆಗಿದ್ದು, ಅತ್ಯ೦ತ ಚಿಕ್ಕವು 7.8 ( 2.8 – 3.1 in ) ಉದ್ದ ಬೆಳೆಯಬಲ್ಲವು.
Quick Facts ಅನಿಮೋನ್ ಮೀನು (ಕ್ಲೌನ್ ಮೀನು), Scientific classification ...
ಅನಿಮೋನ್ ಮೀನು (ಕ್ಲೌನ್ ಮೀನು) | |
---|---|
Ocellaris clownfish, Amphiprion ocellaris | |
Scientific classification | |
Genera | |
Amphiprion Bloch & Schneider, 1801 |
Close