ಕೋರಿ ಆಂಡರ್ಸನ್
ನ್ಯೂಜಿಲೆಂಡ್ ನ ಕ್ರಿಕೆಟ್ ಆಟಗಾರ್ತಿ / From Wikipedia, the free encyclopedia
ಕೋರಿ ಜೇಮ್ಸ್ ಆಂಡರ್ಸನ್ (ಜನನ ೧೩ ಡಿಸೆಂಬರ್ ೧೯೯೦) ಒಬ್ಬ ನ್ಯೂ ಜೀಲ್ಯಾಂಡ್-ಅಮೇರಿಕನ್ ಕ್ರಿಕೆಟಿಗ, ಅವರು ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನ್ಯೂ ಜೀಲ್ಯಾಂಡ್ಗೆ ಆಲ್ರೌಂಡರ್ ಆಗಿ ಆಡಿದ್ದಾರೆ, ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಐ.ಪಿ.ಎಲ್ ಮತ್ತು ನ್ಯೂ ಜೀಲ್ಯಾಂಡ್ನ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ೨೦೨೦ ರಲ್ಲಿ ನ್ಯೂ ಜೀಲ್ಯಾಂಡ್ ತಂಡದಿಂದ ನಿವೃತ್ತರಾದ ನಂತರ, ಅವರು ೨೦೨೨ ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಕ್ರಿಕೆಟ್ ತಂಡಕ್ಕಾಗಿ ಆಡುವ ಉದ್ದೇಶವನ್ನು ಪ್ರಕಟಿಸಿದರು.
Quick Facts ವಯಕ್ತಿಕ ಮಾಹಿತಿ, ಪೂರ್ಣ ಹೆಸರು ...
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಕೋರಿ ಜೇಮ್ಸ್ ಆಂಡರ್ಸನ್ | |||||||||||||||||||||||||||||||||||||||||||||||||||||||||||||||||
ಹುಟ್ಟು | (1990-12-13) ೧೩ ಡಿಸೆಂಬರ್ ೧೯೯೦ (ವಯಸ್ಸು ೩೩) ಕ್ರೈಸ್ಟ್ಚರ್ಚ್, ನ್ಯೂ ಜೀಲ್ಯಾಂಡ್ | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಎಡಗೈ ದಾಂಡಿಗ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಎಡಗೈ ಮಧ್ಯಮ ವೇಗ | |||||||||||||||||||||||||||||||||||||||||||||||||||||||||||||||||
ಪಾತ್ರ | ಆಲ್ ರೌಂಡರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡs |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೨೬೧) | ೯ ಅಕ್ಟೋಬರ್ ೨೦೧೩ ನ್ಯೂ ಜೀಲ್ಯಾಂಡ್ v ಬಾಂಗ್ಲಾದೇಶ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೮೧) | ೧೬ ಜೂನ್ ೨೦೧೩ ನ್ಯೂ ಜೀಲ್ಯಾಂಡ್ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೫೬/೩೫) | ೨೧ ಡಿಸೆಂಬರ್ ೨೦೧೨ ನ್ಯೂ ಜೀಲ್ಯಾಂಡ್ v ದಕ್ಷಿಣ ಆಫ್ರಿಕಾ | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೧೩ ಏಪ್ರಿಲ್ ೨೦೨೪ ಅಮೇರಿಕ ಸಂಯುಕ್ತ ಸಂಸ್ಥಾನ v ಕೆನಡಾ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೦೬/೦೭–೨೦೧೦/೧೧ | ಕ್ಯಾಂಟರ್ಬರಿ | |||||||||||||||||||||||||||||||||||||||||||||||||||||||||||||||||
೨೦೧೧/೧೨–೨೦೧೮/೧೯ | ನಾರ್ಥರ್ನ್ ಡಿಸ್ಟ್ರಿಕ್ಟ್ಸ್ | |||||||||||||||||||||||||||||||||||||||||||||||||||||||||||||||||
೨೦೧೪–೨೦೧೬ | ಮುಂಬೈ ಇಂಡಿಯನ್ಸ್ | |||||||||||||||||||||||||||||||||||||||||||||||||||||||||||||||||
೨೦೧೭ | ಡೆಲ್ಲಿ ಡೇರ್ಡೆವಿಲ್ಸ್ | |||||||||||||||||||||||||||||||||||||||||||||||||||||||||||||||||
೨೦೧೭–೨೦೧೮ | ಸೋಮರ್ಸೆಟ್ | |||||||||||||||||||||||||||||||||||||||||||||||||||||||||||||||||
೨೦೧೮ | ರಾಯಲ್ ಚಾಲೆಂಜರ್ಸ್ ಬೆಂಗಳೂರು | |||||||||||||||||||||||||||||||||||||||||||||||||||||||||||||||||
೨೦೧೯ | ಲಾಹೋರ್ ಖಲಂದರ್ಸ್ | |||||||||||||||||||||||||||||||||||||||||||||||||||||||||||||||||
೨೦೧೯–೨೦೨೦ | ಆಕ್ಲೆಂಡ್ | |||||||||||||||||||||||||||||||||||||||||||||||||||||||||||||||||
೨೦೨೦ | ಬಾರ್ಬಡೋಸ್ ಟ್ರೈಡೆಂಟ್ಸ್ | |||||||||||||||||||||||||||||||||||||||||||||||||||||||||||||||||
೨೦೨೩ | ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ | |||||||||||||||||||||||||||||||||||||||||||||||||||||||||||||||||
೨೦೨೩– | ಹೋಬರ್ಟ್ ಹರ್ರಿಕೇನ್ಸ್ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಪದಕ ದಾಖಲೆ
| ||||||||||||||||||||||||||||||||||||||||||||||||||||||||||||||||||
ಮೂಲ: ESPNcricinfo, ೧೩ ಏಪ್ರಿಲ್ ೨೦೨೪ |
Close
೧ ಜನವರಿ ೨೦೧೪ ರಂದು, ಆಂಡರ್ಸನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆಗಿನ ವೇಗದ ಶತಕವನ್ನು ಗಳಿಸುವ ಮೂಲಕ ಖ್ಯಾತಿಯನ್ನು ಗಳಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಅವರು ಕೇವಲ ೩೬ ಎಸೆತಗಳಲ್ಲಿ ತಮ್ಮ ಶತಕವನ್ನು ತಲುಪಿದರು.