ಕೋಕೋ ದ್ವೀಪಗಳು
From Wikipedia, the free encyclopedia
ಕೊಕೊ ದ್ವೀಪಗಳು ಈಶಾನ್ಯ ಬಂಗಾಳಕೊಲ್ಲಿಯಲ್ಲಿರುವ ದ್ವೀಪಗಳ ಒಂದು ಸಣ್ಣ ಗುಂಪು. ಅವು ಮ್ಯಾನ್ಮಾರ್ನ ಯಾಂಗೊನ್ ಪ್ರದೇಶದ ಭಾಗವಾಗಿದೆ. ದ್ವೀಪಗಳು ಯಾಂಗೊನ್ ನಗರದ ದಕ್ಷಿಣಕ್ಕೆ 414 km (257 mi) ದೂರದಲ್ಲಿವೆ. ಕೊಕೊಸ್ ದ್ವೀಪ ಸಮೂಹವು 5 ದ್ವೀಪಗಳನ್ನು, ಗ್ರೇಟ್ ಕೊಕೊ ರೀಫ್ನಲ್ಲಿ 4 ದ್ವೀಪಗಳನ್ನು ಮತ್ತು ಸಣ್ಣ ಕೊಕೊ ರೀಫ್ನ ಮತ್ತೊಂದು ಏಕಾಂತ ದ್ವೀಪವನ್ನು ಒಳಗೊಂಡಿದೆ. ಈ ದ್ವೀಪ ಸಮೂಹದ ಉತ್ತರಕ್ಕೆ ಪ್ರಿಪರಿಸ್ ದ್ವೀಪವೂ ಮ್ಯಾನ್ಮಾರ್ಗೆ ಸೇರಿದೆ, ಮತ್ತು ದಕ್ಷಿಣಕ್ಕೆ ಇರುವ ಲ್ಯಾಂಡ್ಫಾಲ್ ದ್ವೀಪ ಭಾರತಕ್ಕೆ ಸೇರಿದೆ.
Quick Facts Geography, Location ...
Geography | |
---|---|
Location | ಬಂಗಾಳ ಕೊಲ್ಲಿ |
Coordinates | 14.05°N 93.35°E / 14.05; 93.35 |
Archipelago | ಕೋಕೋ ದ್ವೀಪಗಳು |
ವಿಸ್ತೀರ್ಣ | ೨೦.೫೪ km೨ (೭.೯೩೧ sq mi) |
ಸಮುದ್ರ ಮಟ್ಟದಿಂದ ಎತ್ತರ | ೧೧೨ m (೩೬೭ ft) |
Country | |
Demographics | |
Population | 950 |
ಸಾಂದ್ರತೆ | ೪೬.೨೫ /km೨ (೧೧೯.೭೯ /sq mi) |
Close