ಕೊಲ್ಲಂ ಜಿಲ್ಲೆ
ಕೇರಳ ರಾಜ್ಯದ ಜಿಲ್ಲೆಗಳು / From Wikipedia, the free encyclopedia
ಕೊಲ್ಲಂ ಜಿಲ್ಲೆ ( ಮಲಯಾಳಂ: കൊല്ലം ജില്ല ), (ಹಿಂದೆ ಕ್ವಿಲಾನ್ ಜಿಲ್ಲೆ) ಭಾರತದ ಕೇರಳ ರಾಜ್ಯದ 14 ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ಅನೇಕ ಜಲಮೂಲಗಳಿವೆ. ಅವುಗಳಲ್ಲಿ ಕಲ್ಲಡ ನದಿಯೂ ಒಂದು, ಮತ್ತು ನದಿಯ ಪೂರ್ವ ಭಾಗದ ಭೂಮಿ ಪೂರ್ವ ಕಲ್ಲಡ ಮತ್ತು ಪಶ್ಚಿಮ ಭಾಗದ ಭೂಮಿ ಪಶ್ಚಿಮ ಕಲ್ಲಡ ಎಂದು ಕರೆಯುವರು.
Quick Facts ಕೊಲ್ಲಂ ಜಿಲ್ಲೆ Kollam district ಕ್ವಿಲಾನ್ ಜಿಲ್ಲೆ, ದೇಶ ...
ಕೊಲ್ಲಂ ಜಿಲ್ಲೆ
Kollam district ಕ್ವಿಲಾನ್ ಜಿಲ್ಲೆ | |
---|---|
![]() ಮೇಲಿನಿಂದ: ಪರವೂರ್ ನದೀಮುಖ, ಕೊಲ್ಲಂ ನಗರದಲ್ಲಿ ಲೈಟ್ ಹೌಸ್ ಮತ್ತು ಗಡಿಯಾರ ಗೋಪುರ, 13 ತೆನ್ಮಲದ ರಿಂಗ್ ಸೇತುವೆ, ಕಲ್ಲಡ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ | |
Nickname: ವಿಶ್ವದ ಗೋಡಂಬಿ ರಾಜಧಾನಿ | |
Coordinates: 8.8°N 76.6°E / 8.8; 76.6 | |
ದೇಶ | ಭಾರತ |
ರಾಜ್ಯ | ಕೇರಳ |
Population (2011) | |
• Total | ೨೬,೩೫,೩೭೫ |
ಭಾಷೆಗಳು | |
• ಅಧಿಕೃತ | ಮಲಯಾಳಂ, ಇಂಗ್ಲಿಷ್ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
Website | www |
Close