ಕೇಪ್ ಟೌನ್
From Wikipedia, the free encyclopedia
ಕೇಪ್ ಟೌನ್ ದಕ್ಷಿಣ ಆಫ್ರಿಕ ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ ಶಾಸಕಾಂಗ ರಾಜಧಾನಿ ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ ರಾಜಧಾನಿಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.[4]
Quick Facts ಕೇಪ್ ಟೌನ್ Kaapstad (ಆಫ್ರಿಕಾನ್ಸ್)iKapa (ಘ್ಸೋಸಾ), ದೇಶ ...
ಕೇಪ್ ಟೌನ್
Kaapstad (ಆಫ್ರಿಕಾನ್ಸ್) iKapa (ಘ್ಸೋಸಾ) | |
---|---|
Nickname(s): ತಾಯಿ ನಗರ, ಕಡಲಿನ ಛತ್ರ | |
Motto(s): Spes Bona (ಲ್ಯಾಟಿನ್ ಭಾಷೆಯಲ್ಲಿ "ಒಳ್ಳೆಯ ಹಾರೈಕೆ") | |
ದೇಶ | ದಕ್ಷಿಣ ಆಫ್ರಿಕ |
ಪ್ರಾಂತ್ಯ | ಪಶ್ಚಿಮ ಕೇಪ್ |
ಪುರಸಭೆ | ಕೇಪ್ ಟೌನ್ ನಗರ |
ಸ್ಥಾಪನೆ | ೧೬೫೨ |
ಪುರಸಭಾ ಸರ್ಕಾರ | ೧೮೩೯ |
ಸರ್ಕಾರ | |
• ಮಾದರಿ | ನಗರಸಭೆ |
• ಮೇಯರ್ | ಹೆಲನ್ ಜಿಲ್ಲೆ |
• ನಗರ ವ್ಯವಸ್ಥಾಪಕ | ಅಖ್ಮತ್ ಎಬ್ರಾಹಿಂ |
Area | |
• Total | ೨,೪೫೪.೭೨ km೨ (೯೪೭.೭೭ sq mi) |
Highest elevation | ೧,೫೯೦.೪ m (೫,೨೧೭.೮ ft) |
ಕಡಿಮೆ ಎತ್ತರ | ೦ m (೦ ft) |
Population (೨೦೦೭)[3] | |
• Total | ೩೪,೯೭,೦೯೭ |
• ಸಾಂದ್ರತೆ | ೧,೪೦೦/km೨ (೩,೭೦೦/sq mi) |
ಸಮಯ ವಲಯ | ಯುಟಿಸಿ+2 (SAST) |
ಅಂಚೆ ಕೋಡ್ | 8000 |
Area code(s) | +27 (0)21 |
ಜಾಲತಾಣ | www.capetown.gov.za |
Close