![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/f1/Red-wattled_Lapwing_denoised.jpg/640px-Red-wattled_Lapwing_denoised.jpg&w=640&q=50)
ಕೆಂಪು ಟಿಟ್ಟಿಭ
ಪಕ್ಷಿಗಳ ಜಾತಿಗಳು / From Wikipedia, the free encyclopedia
ಕೆಂಪು ಟಿಟ್ಟಿಭ (Red-wattled Lapwing), ಚರಾಡ್ರಿಡೇ ವಂಶದ (Charadriidae) ಒಂದು ಬಗೆಯ ಲ್ಯಾಪ್ವಿಂಗ್ (lapwing) ಅಥವ ದೊಡ್ಡ ಪ್ಲವರ್ (plover). ಇದರ ಕೂಗು ಎತ್ತರದ ಧ್ವನಿಯ ಎಚ್ಚರಿಕೆಯ ಕೂಗಾಗಿದ್ದು , ಅದು ಬಗೆ ಬಗೆಯಲ್ಲಿ "ಅವನು ಮಾಡಿದ್ದು" ("did he do it ") ಎಂಬಂತೆ ಕೇಳಿ ಬರುತ್ತದೆ .[2] ಸಹಜವಾಗಿ ಜೋಡಿಯಲ್ಲಿ ನೀರಿನ ಸಮೀಪ ಕಾಣಿಸಿಕೊಳ್ಳುವ ಈ ಹಕ್ಕಿ - ಚಳಿಗಾಲದಲ್ಲಿ ದೊಡ್ಡ ಗುಂಪುಗಳಲ್ಲೂ ಕಾಣಿಸಿ ಕೊಳ್ಳುತ್ತವೆ.[3]
![Thumb image](http://upload.wikimedia.org/wikipedia/commons/thumb/c/c6/Vanellus_indicus.jpg/640px-Vanellus_indicus.jpg)
![Thumb image](http://upload.wikimedia.org/wikipedia/commons/thumb/3/3e/Vanellus_indicus_-_Laem_Phak_Bia.jpg/640px-Vanellus_indicus_-_Laem_Phak_Bia.jpg)
Quick Facts ಕೆಂಪು ಟಿಟ್ಟಿಭ Red-wattled Lapwing, Conservation status ...
Close