![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/0b/XIX_Commonwealth_Games-2010_Delhi_Krishna_Poonia_of_India_won_the_Gold_medal_in_Women%25E2%2580%2599s_Discus_event%252C_at_Jawaharlal_Nehru_Stadium%252C_in_New_Delhi_on_October_11%252C_2010.jpg/640px-thumbnail.jpg&w=640&q=50)
ಕೃಷ್ಣಾ ಪೂನಿಯಾ
From Wikipedia, the free encyclopedia
ಕೃಷ್ಣಾ ಪೂನಿಯಾ (ಜನನ ೦೫ನೇ ಮೇ ೧೯೭೭) ಅಂತರರಾಷ್ಟ್ರೀಯ ಚಿನ್ನದ ಪದಕ ವಿಜೇತೆ, ೩ ಬಾರಿ ಒಲಿಂಪಿಕ್ಸ್ನಲ್ಲಿ[1] ಭಾಗವಹಿಸಿದವರು, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತರು, ಕಾಂಗ್ರೆಸ್ ಪಕ್ಷದ ರಾಜಕಾರಣಿ ಮತ್ತು ರಾಜಸ್ಥಾನದ ಸದುಲ್ಪುರ್ ಕ್ಷೇತ್ರದ ಶಾಸಕರು. ಅವರು ೨೦೦೪, ೨೦೦೮ ಮತ್ತು ೨೦೧೨ರ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದರು. ೨೦೧೦ರಲ್ಲಿ, ಅವರು ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟ[2] ಚಿನ್ನದ ಪದಕವನ್ನು ಗೆದ್ದರು. ೬೪.೭೬ ಮೀಟರ್ ಉದ್ದದ ಡಿಸ್ಕಸ್ ಎಸೆತಕ್ಕಾಗಿ ಅವರು ಪ್ರಸ್ತುತ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.
![Thumb image](http://upload.wikimedia.org/wikipedia/commons/thumb/0/0b/XIX_Commonwealth_Games-2010_Delhi_Krishna_Poonia_of_India_won_the_Gold_medal_in_Women%E2%80%99s_Discus_event%2C_at_Jawaharlal_Nehru_Stadium%2C_in_New_Delhi_on_October_11%2C_2010.jpg/640px-thumbnail.jpg)