ಕೃಷ್ಣಾ ನದಿ
ಮಧ್ಯ-ದಕ್ಷಿಣ ಭಾರತದ ಮೂರನೇ ಅತಿ ಉದ್ದದ ನದಿ / From Wikipedia, the free encyclopedia
ಕೃಷ್ಣೆ ಹೊಳೆ ದಕ್ಷಿಣ ಭಾರತದ ಎರಡನೆಯ ದೊಡ್ಡ ಹೊಳೆಯಾಗಿದೆ. ಈ ಹೊಳೆಯು ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರದ ಹತ್ತಿರ ಕಡಲು ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ಯನ್ನು ಸೇರುತ್ತದೆ. ಕೃಷ್ಣೆ ಹೊಳೆ ಮಹಾರಾಷ್ಟ್ರ,ಕರ್ನಾಟಕ, ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹರಿಯುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ,ಮತ್ತು ಘಟಪ್ರಭಾ.
Quick Facts Kintra, States ...
Krishna | |
కృష్ణా నది, कृष्णा नदी, ಕೃಷ್ಣಾ ನದಿಯ | |
[[Image:| 256px|none||]] | |
Kintra | ಭಾರತ |
---|---|
States | ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ |
Tributaries | |
- left | ಭೀಮಾ, ದಿಂಡಿ, ಪೆದ್ದವಾಗು, ಹಳಿಯ, ಮುಸಿ |
- right | ವೆನ್ನ, ಕೊಯ್ನಾ, ಪಂಚ ಗಂಗಾ, ದೂಧ ಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ |
Soorce | Near ಮಹಾಬಲೇಶ್ವರ, ಜೋರ್ ಹಳ್ಳಿ |
- location | ಸತರಾ ಜಿಲ್ಲೆ, ಮಹಾರಾಷ್ಟ್ರ, India |
- elevation | ೯೧೪ m (೨,೯೯೯ ft) Geographic headwaters |
Mooth | ಹಂಸಲಾದೀವಿ, ಕೃಷ್ಣ ಜಿಲ್ಲೆ, ಆಂದ್ರಪ್ರದೇಶ |
- location | Bay Of Bengal, India |
- elevation | ೦ m (೦ ft) |
Lenth | ೧,೪೦೦ km (೮೭೦ mi) approx. |
Basin | ೨,೫೮,೯೪೮ km² (೯೯,೯೮೦ sq mi) |
Discharge | |
- average | ೨,೨೧೩ m³/s (೭೮,೧೫೧ cu ft/s) [1] |
Dischairge ensewhaur (average) | |
- Vijaywada (1901–1979 average), max (2009), min (1997) |
೧,೬೪೧.೭೪ m³/s (೫೭,೯೭೮ cu ft/s) |
[[Image:| 256px|none||]] |
Close