ಕೂರ್ಗ್ ರಾಜ್ಯ
From Wikipedia, the free encyclopedia
ಭಾರತ ಒಕ್ಕೂಟದಲ್ಲಿ 1950 ರಿಂದ 1956 ರವರೆಗೂ ಅಸ್ತಿತ್ವದಲ್ಲಿದ್ದ ಕೂರ್ಗ್ (ಕೊಡಗು) ರಾಜ್ಯವು ಪಾರ್ಟ್ -ಸಿ ರಾಜ್ಯವಾಗಿತ್ತು.1950 ರ ಜನವರಿ 26 ರಂದು ಭಾರತದ ಸಂವಿಧಾನವು ಜಾರಿಗೆ ಬಂದಾಗ, ಅಸ್ತಿತ್ವದಲ್ಲಿರುವ ಬಹುತೇಕ ಪ್ರಾಂತ್ಯಗಳು ರಾಜ್ಯಗಳಾಗಿ ಪುನರ್ನಿರ್ಮಿಸಲ್ಪಟ್ಟವು.ಹೀಗಾಗಿ, ಕೂರ್ಗ್ ಪ್ರಾಂತ್ಯವು ಕೂರ್ಗ್ ರಾಜ್ಯವಾಯಿತು. ಕೂರ್ಗ್ ರಾಜ್ಯವನ್ನು ಮುಖ್ಯ ಕಮಿಷನರ್ ಆಳಿದರು ಇದರ ರಾಜಧಾನಿ ಮರ್ಕರಾವಾಗಿತ್ತು. ಸರ್ಕಾರದ ಮುಖ್ಯಸ್ಥರು ಮುಖ್ಯಮಂತ್ರಿಯಾಗಿದ್ದರು.1956 ರ ನವೆಂಬರ್ 1 ರಂದು ರಾಜ್ಯ ಮರುಸಂಘಟನೆ ಕಾಯಿದೆ ಪ್ರಕಾರ ಕೂರ್ಗ್ ರಾಜ್ಯವನ್ನು ರದ್ದುಪಡಿಸಲಾಯಿತು ಮತ್ತು ಅದರ ಪ್ರದೇಶವನ್ನು ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಲಾಯಿತು (ನಂತರ 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು). ಪ್ರಸ್ತುತ, ಕೊಡಗು ಕರ್ನಾಟಕ ರಾಜ್ಯದ ಜಿಲ್ಲೆಯಾಗಿದೆ.[1]
Quick Facts
ಕೂರ್ಗ್ ರಾಜ್ಯ (ಹಿಂದೆ ಕೂರ್ಗ್ ಪ್ರಾಂತ್ಯ) | |||||
ಭಾರತದ ರಾಜ್ಯ | |||||
| |||||
Location of Coorg in India | |||||
Capital | ಮರ್ಕರಾ (ಮಡಿಕೇರಿ)) | ||||
Chief Minister | |||||
• | 6 years | C. M. ಪೂನಚಾ | |||
History | |||||
• | ಕೂರ್ಗ್ ಪ್ರಾಂತ್ಯದಿಂದ ಕೂಗರ್ ರಾಜ್ಯವು ರೂಪುಗೊಂಡಿತು | 26 January 1950 | |||
• | ಮೈಸೂರು ರಾಜ್ಯಕ್ಕೆ ವಿಲೀನಗೊಂಡಿದೆ | 1 November 1956 | |||
States of India since 1947 |
Close