ಕೀಲು ಗೊಂಬೆಯಾಟ
ತಂತಿ ಅಥವಾ ತಂತಿಗಳನ್ನು ಬಳಸಿ ಮೇಲಿನಿಂದ ನಿಯಂತ್ರಿಸಲಾಗುತ್ತದೆ / From Wikipedia, the free encyclopedia
ಕೀಲುಗೊಂಬೆಯಾಟ[1][2] ಪ್ರಕಾರ ಇಂದು ಅಸ್ತಿತ್ವದಲ್ಲಿ ಇಲ್ಲವಾಗಿದೆ. ಇದರ ರಂಗ ಮಂಚ ಪೆಟ್ಟಿಗೆಯಾಕಾರವಾಗಿರುತಿತ್ತು. ಪ್ರೇಕ್ಷಕರಿಗೆ ಗೊಂಬೆಗಳು ಮಾತ್ರ ತೋರಿ ಬರುವಂತೆ ಕೀಲುಗಳ ಸಹಾಯದಿಂದ ಕುಣಿಸುತ್ತಿದ್ದರು. ಜನಪದ ಕಥೆಯನ್ನು ವಿಶ್ವಕರ್ಮ ಜನವರ್ಗದ ಕಲಾಕಾರರು ಪ್ರದರ್ಶಿಸುತ್ತಿದ್ದರು. ಇಂದು ಈ ಬಗೆಯ ಗೊಂಬೆಗಳನ್ನು ಮೈಸೂರು ಜಯಲಕ್ಷ್ಮಮ್ಮಣ್ಣಿ ಜಾನಪದ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.