![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/af/Map_GujDist_Saurastra.png/640px-Map_GujDist_Saurastra.png&w=640&q=50)
ಕಾತಿಯಾವಾರ್
ಪರ್ಯಾಯ ದ್ವೀಪ / From Wikipedia, the free encyclopedia
ಕಾತಿಯಾವಾರ್ ( ಕಾಟಿಯಾವಾಡ್ ಎ೦ದೂ ಕರೆಯಲಾಗುತ್ತದೆ ) ಸೌರಾಷ್ಟ್ರದ ಭಾಗವಾಗಿರುವ ಪಶ್ಚಿಮ ಭಾರತದ ಒಂದು ಪರ್ಯಾಯ ದ್ವೀಪ .[1][2][3][4][5] ಇದು ಪಶ್ಚಿಮಕ್ಕೆ ಗಲ್ಫ್ ಕೊಲ್ಲಿಯನ್ನು, ದಕ್ಶಿಣಕ್ಕೆ ಅರಬ್ಬಿ ಸಮುದ್ರವನ್ನು ಹಾಗು ಆಗ್ನೇಯ ಮತ್ತು ಪೂರ್ವಕ್ಕೆ ಖಮ್ಬತ್ ಕೊಲ್ಲಿಯನ್ನು ಕರಾವಳಿ ಗಡಿಯನ್ನಾಗಿ ಹೊ೦ದಿದೆ.
![Thumb image](http://upload.wikimedia.org/wikipedia/commons/thumb/a/af/Map_GujDist_Saurastra.png/640px-Map_GujDist_Saurastra.png)