ಕಾಡು ಪಾಪಸಸ್ತನಿಗಳ ಕುಲ / From Wikipedia, the free encyclopedia ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಕಾಡಿನ ಮಗು ಎಂದು ಕರೆಸಿಕೊಳ್ಳುವ ಪ್ರಾಣಿ ಕಾಡುಪಾಪ. ಇಂಗ್ಲಿಷ್ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಅಥವಾ ಸ್ಲೋ ಲೋರಿಸ್ ಎಂದು ಕರೆಯುತ್ತಾರೆ. ಭಾರತದ ಕಂದು ಕಾಡು ಪಾಪ
ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಕಾಡಿನ ಮಗು ಎಂದು ಕರೆಸಿಕೊಳ್ಳುವ ಪ್ರಾಣಿ ಕಾಡುಪಾಪ. ಇಂಗ್ಲಿಷ್ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಅಥವಾ ಸ್ಲೋ ಲೋರಿಸ್ ಎಂದು ಕರೆಯುತ್ತಾರೆ. ಭಾರತದ ಕಂದು ಕಾಡು ಪಾಪ