ಮರಗಳ ಒಂದು ವರ್ಗ From Wikipedia, the free encyclopedia
ಕಾಡು ದಾಲ್ಚಿನ್ನಿ ದಾಲ್ಚಿನ್ನಿ ಗಿಡದ ಹತ್ತಿರದ ಸಂಬಂಧಿ ಸಸ್ಯ.ನಿತ್ಯ ಹರಿದ್ವರ್ಣದ ಮರ.
ಕಾಡು ದಾಲ್ಚಿನ್ನಿ | |
---|---|
dried Indian bay leaves | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Magnoliids |
ಗಣ: | Laurales |
ಕುಟುಂಬ: | Lauraceae |
ಕುಲ: | Cinnamomum |
ಪ್ರಜಾತಿ: | C. tamala |
Binomial name | |
Cinnamomum tamala (Buch.-Ham.) T.Nees & C.H.Eberm. | |
Synonyms[೧] | |
|
ಇದು ಲಾರೇಸಿ ಕುಂಟುಂಬಕ್ಕೆ ಸೇರಿದೆ.ಸಿನಮೋಮಮ್ ಟಮಾಲ ಇದರ ವೈಜ್ಞಾನಿಕ ನಾಮ.
ಇದು ಭಾರತ, ನೇಪಾಳ,ಭೂತಾನ್ ಮತ್ತು ಚೀನದ ಕಾಡುಗಳಲ್ಲಿ ಕಂಡುಬರುತ್ತದೆ.[೨]
ನಿತ್ಯ ಹರಿದ್ವರ್ಣದ ಮರ.ತಮಲಪತ್ರ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಇದರ ಎಲೆ ಸಾಂಬಾರು ಪದಾರ್ಥವಾಗಿ ಉಪಯೋಗದಲ್ಲಿದೆ.
ಇದರ ಎಲೆಗಳು ಮೊಗಲ್ ವ್ಯಂಜನಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.ಕೆಲವೊಮ್ಮ ಇದರ ತೊಗಟೆಯನ್ನೂ ಅಡುಗೆಯಲ್ಲಿ ಉಪಯೋಗಿಸುತ್ತಾರೆ.
ಇದರ ಎಲೆಗಳನ್ನು ಮಧುಮೇಹದ ಚಿಕಿತ್ಸೆಯಲ್ಲಿ ಬಳಸುವ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.