Quick Facts ಪಾರ್ಟಿ ...
ಕರ್ನಾಟಕದಲ್ಲಿ 1962ರ ಲೋಕಸಭಾ ಚುನಾವಣೆ
ಭಾರತ
1957 
19–25 ಫೆಬ್ರವರಿ 1962  1967

  Thumb
ಜವಾಹರಲಾಲ್ ನೆಹರು
(ಫೂಲ್‌ಪುರ)
Thumb
ಶ್ರೀಪಾದ್ ಅಮೃತ್ ಡಾಂಗೆ
(ಮುಂಬೈ ದಕ್ಷಿಣ ಮಧ್ಯ)
ಪಾರ್ಟಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(361)
ಭಾರತೀಯ ಕಮ್ಯುನಿಸ್ಟ್ ಪಕ್ಷ
(29)

Thumb


ಪ್ರಧಾನಮಂತ್ರಿ (ಚುನಾವಣೆಗೆ ಮುನ್ನ)

ಜವಾಹರಲಾಲ್ ನೆಹರು
ಕಾಂಗ್ರೆಸ್

ನೂತನ ಪ್ರಧಾನಮಂತ್ರಿ

ಜವಾಹರಲಾಲ್ ನೆಹರು
ಕಾಂಗ್ರೆಸ್

Close

ಚುನಾವಣಾ ವಿವರಗಳು

ಮೂರನೇ ಲೋಕಸಭೆಗೆ 1962ರ ಫೆಬ್ರವರಿ ತಿಂಗಳಲ್ಲಿ ನಡೆದ ಚುನಾವಣೆಯಲ್ಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನ ಗೆಲುವಿನ ನಗೆ ಬೀರಿತ್ತು. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಇದ್ದ ಎಲ್ಲಾ ದ್ವಿಸದಸ್ಯ ಕ್ಷೇತ್ರಗಳನ್ನು ರದ್ದುಪಡಿಸಿ ಅವುಗಳನ್ನು ಸಾಮಾನ್ಯ ಏಕಸದಸ್ಯ ಕ್ಷೇತ್ರಗಳನ್ನಾಗಿ ಮಾರ್ಪಡಿಸಲಾಯಿತು. ಈ ಚುನಾವಣೆಯ ಬಳಿಕ ಜವಾಹರಲಾಲ್ ನೆಹರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ಕೂಡ 1964ರಲ್ಲಿ ಅವರ ಹಠಾತ್ ನಿಧನ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪ್ರಧಾನಮಂತ್ರಿ ಗದ್ದುಗೆ ದೊರಕಿಸಿಕೊಟ್ಟಿತು.[1]

ಸಂಸದರ ಪಟ್ಟಿ

More information ಕ್ರಮ ಸಂಖ್ಯೆ, ಕ್ಷೇತ್ರದ ಹೆಸರು ...
ಕ್ರಮ ಸಂಖ್ಯೆ ಕ್ಷೇತ್ರದ ಹೆಸರು ಸದಸ್ಯರ ಹೆಸರು ಪಕ್ಷ ಅಧಿಕಾರಾವಧಿ
1 ತಿಪಟೂರು ಸಿ. ಆರ್. ಬಸಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
2 ಬಿಜಾಪುರ ದಕ್ಷಿಣ ಸಂಗನಗೌಡ ಬಸನಗೌಡ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
3 ಬೆಂಗಳೂರು ಸಿಟಿ ಕೆಂಗಲ್ ಹನುಮಂತಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
4 ಬೆಂಗಳೂರು ಎಚ್. ಸಿ. ದಾಸಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
5 ಬೆಳಗಾವಿ ಬಲವಂತರಾವ್ ನಾಗೇಶರಾವ್ ದಾತಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
6 ಬಳ್ಳಾರಿ ಟಿ. ಸುಬ್ರಹ್ಮಣ್ಯಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
7 ಬೀದರ್ ರಾಮಚಂದ್ರ ವೀರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
8 ಬಿಜಾಪುರ ಉತ್ತರ ರಾಜಾರಾಂ ಗಿರಿಧರ್‌ಲಾಲ್ ದುಬೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
9 ಚಾಮರಾಜನಗರ ಎಸ್. ಎಂ. ಸಿದ್ದಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
10 ಚಿಕ್ಕೋಡಿ ವಿ. ಎಲ್. ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
11 ಚಿತ್ರದುರ್ಗ ಎಸ್. ವೀರಬಸಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
12 ಧಾರವಾಡ ಉತ್ತರ ಸರೋಜಿನಿ ಮಹಿಷಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
13 ಧಾರವಾಡ ದಕ್ಷಿಣ ಫಕ್ರುದ್ದೀನ್‌ಸಾಬ್ ಹುಸೇನ್‌ಸಾಬ್ ಮೊಹಿಸಿನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
14 ಗುಲಬರ್ಗಾ ಮಹದೇವಪ್ಪ ಯಶವಂತಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
15 ಹಾಸನ ಎಚ್. ಸಿದ್ದನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
16 ಕೋಲಾರ ದೊಡ್ಡ ತಿಮ್ಮಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
17 ಕೊಪ್ಪಳ ಶಿವಮೂರ್ತಿ ಸ್ವಾಮಿ ಲೋಕ್ ಸೇವಕ್ ಸಂಘ್ 1962-1967
18 ಮಂಡ್ಯ ಎಂ. ಕೆ. ಶಿವನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
19 ಮಂಗಳೂರು ಎ. ಶಂಕರ್ ಆಳ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
20 ಮೈಸೂರು ಎಂ. ಶಂಕರಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
21 ರಾಯಚೂರು ಜಗನ್ನಾಥರಾವ್ ವೆಂಕಟರಾವ್ ಚಂಡ್ರಿಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
22 ಶಿವಮೊಗ್ಗ ಎಸ್. ವಿ. ಕೃಷ್ಣಮೂರ್ತಿ ರಾವ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
23 ತುಮಕೂರು ಎಂ. ವಿ. ಕೃಷ್ಣಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
24 ಉಡುಪಿ ಯು. ಶ್ರೀನಿವಾಸ ಮಲ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
25 ಕೆನರಾ ಜೋಕಿಂ ಆಳ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
26 ಚಿಕ್ಕಬಳ್ಳಾಪುರ ಕೆ. ಚೆಂಗಲರಾಯ ರೆಡ್ಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962-1967
Close

ಉಲ್ಲೇಖಗಳು

ಕೊಂಡಿಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.