ಕಣಗನಹಳ್ಳಿ
From Wikipedia, the free encyclopedia
ಕಣಗನಹಳ್ಳಿ ಸನ್ನತಿಯಿಂದ 3 ಕಿ.ಮೀ ದೂರದಲ್ಲಿದೆ. ಪುರಾತನ ಬೌದ್ಧ ಮಹಾಸ್ಥಾಪದ ತಾಣ ಕಂಡು ಬಂದ ಪ್ರಮುಖ ಬೌದ್ಧ ತಾಣ.ಇದು ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿನ ಭೀಮಾ ನದಿ ಯ ಎಡ ದಂಡೆಯಲ್ಲಿದೆ.ಕಣಗನಹಳ್ಳಿಯಿಂದ 19 ಕಿ.ಮೀ ದೂರದಲ್ಲಿರುವ ನಾಲವಾರ ಹತ್ತಿರದ ರೈಲು ನಿಲ್ದಾಣವಾಗಿದೆ.ಸನ್ನತಿಯ ಚಂದ್ರಳ ಪರಮೇಶ್ವರಿ ದೇವಸ್ಥಾನದಿಂದ ಸುಮಾರು 2.5 ಕಿ.ಮೀ ದೂರದಲ್ಲಿರುವ ಬೌದ್ಧ ತಾಣ.[1][2]
Quick Facts ಕಣಗನಹಳ್ಳಿ ಕಣಗನಹಳ್ಳಿ, ದೇಶ ...
ಕಣಗನಹಳ್ಳಿ
ಕಣಗನಹಳ್ಳಿ | |
---|---|
Village | |
Coordinates: 17.12°N 77.08°E / 17.12; 77.08 | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲಾ | ಗುಲ್ಬರ್ಗಾ |
Area | |
• Total | ೧.೫ km೨ (೦.೬ sq mi) |
Languages | |
• Official | Kannada |
Time zone | UTC+5:30 (IST) |
PIN | 585 211 |
Telephone code | 08474 |
Nearest city | Chitapur |
Close