ಇತ್ತೀಚಿನ ಸಂಶೋಧನೆಯಿಂದ ಕಚಗುಪ್ತನು ಮೊದಲನೇ ಚಂದ್ರಗುಪ್ತನ ಪುತ್ರರಲ್ಲಿ ಒಬ್ಬನು ಎಂದು ಪರಿಗಣಿಸಲಾಗಿದೆ, ಮತ್ತು ಸುಮಾರು ಕ್ರಿ.ಶ. ೩೩೫ರಲ್ಲಿ ಅಲ್ಪಕಾಲ ಆಳಿದನು.[1] ಇವನ ತಮ್ಮ ಸಮುದ್ರಗುಪ್ತನು ಇವನ ಉತ್ತರಾಧಿಕಾರಿಯಾಗಿರಬಹುದು, ಅಥವಾ ಅಧಿಕಾರಕ್ಕಾಗಿ ಇವನೊಡನೆ ಸಂಘರ್ಷದಲ್ಲಿದ್ದಿರಬಹುದು.[1][2] ಕಚಗುಪ್ತನು ಕೇವಲ ಅವನ ನಾಣ್ಯಗಳಿಂದ ತಿಳಿದುಬಂದಿದ್ದಾನೆ, ಮತ್ತು ಅವುಗಳ ಕೊರತೆ ಅವನ ಆಳ್ವಿಕೆಯ ಸಂಕ್ಷಿಪ್ತತೆಯನ್ನು ದೃಢೀಕರಿಸುತ್ತವೆ.[1]

ಗುಪ್ತ ಸಾಮ್ರಾಜ್ಯದ ಕಚಗುಪ್ತನ ನಾಣ್ಯ ಸುಮಾರು ಕ್ರಿ.ಶ. 335. ಚಕ್ರಧ್ವಜ ಪ್ರಕಾರದ್ದು. ಪ್ರಭಾಮಂಡಲವುಳ್ಳ ಎಡಕ್ಕೆ ನಿಂತಿರುವ ಕಚಗುಪ್ತ, ಪೂಜಾವೇದಿಕೆಯಲ್ಲಿ ಬಲಿ ಕೊಡುತ್ತಿದ್ದಾನೆ ಮತ್ತು ಅಲಂಕಾರಪಟ್ಟಿಯಿಂದ ಕಟ್ಟಲ್ಪಟ್ಟ ಚಕ್ರಧ್ವಜವನ್ನು ಹಿಡಿದಿದ್ದಾನೆ; ಆಲೇಖ ಕಚ ಬ್ರಾಹ್ಮಿಯಲ್ಲಿ ಎಡ ತೋಳಿನ ಕೆಳಗೆ / ಎಡಕ್ಕೆ ನಿಂತಿರುವ ಲಕ್ಷ್ಮಿ, ಹೂವು ಮತ್ತು ಕಲ್ಪಶೃಂಗ ಹಿಡಿದಿರುವುದು.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.