From Wikipedia, the free encyclopedia
(ಮೇಲಿನಿಂದ ಪ್ರದಕ್ಷಿಣಾಕಾರವಾಗಿ) ಚತುರ್ಭುಜ್ ದೇವಾಲಯ, ಜಹಾಂಗೀರ್ ಮೆಹೆಲ್, ರಾಜಾ ಮೆಹೆಲ್, ಲಕ್ಷ್ಮಿ ದೇವಾಲಯ ಓರ್ಛಾ (ಅಥವಾ ಊರ್ಛಾ) ಭಾರತದ ಮಧ್ಯ ಪ್ರದೇಶ ರಾಜ್ಯದ ನಿವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಈ ಪಟ್ಟಣವನ್ನು ೧೫೦೧ರ ನಂತರದ ಸ್ವಲ್ಪ ಸಮಯದಲ್ಲಿ ರುದ್ರ ಪ್ರತಾಪ್ ಸಿಂಗ್ ಇದೇ ಹೆಸರಿನ ಪೂರ್ವದ ದೇಶೀ ರಾಜ್ಯದ ಮುಖ್ಯಸ್ಥಳವಾಗಿ ಸ್ಥಾಪಿಸಿದನು. ಇದು ಭಾರತದ ಬುಂದೇಲ್ ಖಂಡ್ ಪ್ರದೇಶದಲ್ಲಿನ ಮಧ್ಯ ಮತ್ತು ಉತ್ತರ ಭಾಗಗಳನ್ನು ಒಳಗೊಂಡಿತ್ತು.[1] ಓರ್ಛಾ ಬೇತ್ವಾ ನದಿಯ ದಡದಲ್ಲಿ, ಉತ್ತರ ಪ್ರದೇಶದ ಝಾನ್ಸಿಯಿಂದ ೧೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.