ಒಟ್ಟೊ ವಾನ್ ಬಿಸ್ಮಾರ್ಕ್ ಅಥವಾ ಆಟೊ ಫಾನ್ ಬಿಸ್ಮಾರ್ಕ್ (1ಎಪ್ರಿಲ್ 1815 – 30 ಜುಲೈ 1898), ಜರ್ಮನಿಯನ್ನು ಒಂದುಗೂಡಿಸಿ ಅದನ್ನು ಯುರೋಪಿನ ಶಕ್ತಿಯನ್ನಾಗಿ ಬೆಳೆಸಿದ ಮಹಾನ್ ನಾಯಕ.
Quick Facts ಒಟ್ಟೊ ವಾನ್ ಬಿಸ್ಮಾರ್ಕ್, 1st Chancellor of the German Empire ...
ಒಟ್ಟೊ ವಾನ್ ಬಿಸ್ಮಾರ್ಕ್ |
|
ಒಟ್ಟೊ ವಾನ್ ಬಿಸ್ಮಾರ್ಕ್ 1890ರ ಅಗೋಸ್ಟ್ ತಿಂಗಳಲ್ಲಿ |
1st Chancellor of the German Empire |
Monarch |
Wilhelm I (1871–1888) Frederick III (1888) Wilhelm II (1888–1890) |
ಪೂರ್ವಾಧಿಕಾರಿ |
None (office established) |
ಉತ್ತರಾಧಿಕಾರಿ |
Leo von Caprivi |
9th Minister President of the Kingdom of Prussia |
ಅಧಿಕಾರ ಅವಧಿ 23 September 1862 – 1 January 1873 |
Monarch |
Wilhelm I |
ಪೂರ್ವಾಧಿಕಾರಿ |
Adolf of Hohenlohe-Ingelfingen |
ಉತ್ತರಾಧಿಕಾರಿ |
Albrecht von Roon |
11th Minister President of the Kingdom of Prussia |
ಅಧಿಕಾರ ಅವಧಿ 9 November 1873 – 20 March 1890 |
Monarch |
Wilhelm I (1873–1888) Frederick III (1888) Wilhelm II (1888–1890) |
ಪೂರ್ವಾಧಿಕಾರಿ |
Albrecht von Roon |
ಉತ್ತರಾಧಿಕಾರಿ |
Leo von Caprivi |
Federal Chancellor of the North German Confederation |
ಅಧಿಕಾರ ಅವಧಿ 1867 – 1871 |
ರಾಷ್ಟ್ರಪತಿ |
Wilhelm I |
ಪೂರ್ವಾಧಿಕಾರಿ |
none (Confederation established) |
ಉತ್ತರಾಧಿಕಾರಿ |
German Empire |
23rd Foreign Minister of the Kingdom of Prussia |
ಅಧಿಕಾರ ಅವಧಿ 1862 – 1890 |
Monarch |
Wilhelm I (1862–1888) Frederick III (1888) Wilhelm II (1888–1890) |
ಪೂರ್ವಾಧಿಕಾರಿ |
Albrecht von Bernstorff |
ಉತ್ತರಾಧಿಕಾರಿ |
Leo von Caprivi |
ವೈಯಕ್ತಿಕ ಮಾಹಿತಿ |
ಜನನ |
(೧೮೧೫-೦೪-೦೧)೧ ಏಪ್ರಿಲ್ ೧೮೧೫ Schönhausen, Prussia |
ಮರಣ |
30 July 1898(1898-07-30) (aged 83) Friedrichsruh, German Empire |
ರಾಜಕೀಯ ಪಕ್ಷ |
None |
ಸಂಗಾತಿ(ಗಳು) |
Johanna von Puttkamer |
ಧರ್ಮ |
Lutheranism |
ಸಹಿ |
|
Close
ಈತ ಜರ್ಮನಿಯ ಪ್ರಥಮ ಚಾನ್ಸಲರ್. ಜರ್ಮನಿಯ ಏಕೀಕರಣ ಸಾಧಿಸಿದ ಉಕ್ಕಿನ ಮನುಷ್ಯನೆಂದು ಹೆಸರಾದ ಈತ ರಾಜ ನೀತಿಜ್ಞ ಹಾಗೂ ಚಾಣಾಕ್ಷ ಆಡಳಿತಗಾರ.