ಐಸಿಸಿ ಚಾಂಪಿಯನ್ಸ್ ಟ್ರೋಫಿ
From Wikipedia, the free encyclopedia
ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನಡೆಸುವ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಪಂದ್ಯಗಳ ಪಂದ್ಯಾವಳಿ. ಇದು ಐಸಿಸಿ ಕ್ರಿಕೆಟ್ ವಿಶ್ವ ಕಪ್ನ ನಂತರ ಒಂದು-ದಿನದ ಕ್ರಿಕೆಟ್ ಆಟದಲ್ಲಿ ಎರಡನೇ ಅತಿ ಮುಖ್ಯ ಸ್ಪರ್ಧೆ. ಐಸಿಸಿ ನಾಕೌಟ್ ಎಂಬ ಹೆಸರಿನಿಂದ ೧೯೯೮ರಲ್ಲಿ ಆರಂಭವಾದ ಈ ಸ್ಪರ್ಧೆಯನ್ನು ೨೦೦೨ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯೆಂದು ಮರುನಾಮಕರಿಸಲಾಯಿತು. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.
Quick Facts ಐಸಿಸಿ ಚಾಂಪಿಯನ್ಸ್ ಟ್ರೋಫಿ, ನಿರ್ವಾಹಣೆ ...
ಐಸಿಸಿ ಚಾಂಪಿಯನ್ಸ್ ಟ್ರೋಫಿ | |
---|---|
ಚಿತ್ರ:ICC Champions Trophy cricket logo.png | |
ನಿರ್ವಾಹಣೆ | ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ |
ಫಾರ್ಮ್ಯಾಟ್ | ಅಂತಾರಾಷ್ಟ್ರೀಯ ಏಕದಿನ ಪಂದ್ಯ |
ಮೊದಲ ಪಂದ್ಯಾವಳಿ | 1998 |
ಕೊನೆಯ ಪಂದ್ಯಾವಳಿ | 2013 |
ಮುಂದಿನ ಪಂದ್ಯಾವಳಿ | 2017 |
ಟೂರ್ನಮೆಂಟ್ ರೂಪ | Round-robin and knockout |
ತಂಡಗಳ ಸಂಖ್ಯೆ | 8 |
ಪ್ರಸ್ತುತ ಚಾಂಪಿಯನ್ | ಭಾರತ (2nd title) |
ಅತ್ಯಂತ ಯಶಸ್ವಿ | ಆಸ್ಟ್ರೇಲಿಯಾ ಭಾರತ (2 titles each) |
ಹೆಚ್ಚಿನ ರನ್ಗಳು | Chris Gayle (791) |
ಹೆಚ್ಚಿನ ವಿಕೆಟ್ಗಳು | Kyle Mills (28) |
ವೆಬ್ಸೈಟ್ | Official Website |
Close