From Wikipedia, the free encyclopedia
ಐರ್ಲೆಂಡ್ ಪುರುಷರ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಡೀ ಐರ್ಲೆಂಡನ್ನು (ಐರ್ಲೆಂಡ್ ಗಣರಾಜ್ಯ ಮತ್ತು ಉತ್ತರ ಐರ್ಲೆಂಡ್) ಪ್ರತಿನಿಧಿಸುತ್ತದೆ. ಕ್ರಿಕೆಟ್ ಐರ್ಲೆಂಡ್ ಹೆಸರಿನಲ್ಲಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐರಿಶ್ ಕ್ರಿಕೆಟ್ ಯೂನಿಯನ್, ಐರ್ಲೆಂಡ್ನಲ್ಲಿ ಕ್ರೀಡೆಯ ಆಡಳಿತ ಮಂಡಳಿಯಾಗಿದ್ದು, ಇದು ಅಂತಾರಾಷ್ಟ್ರೀಯ ತಂಡವನ್ನು ಆಯೋಜಿಸುತ್ತದೆ.
ಸಿಬ್ಬಂದಿ | |||||||||||||
---|---|---|---|---|---|---|---|---|---|---|---|---|---|
ಟೆಸ್ಟ್ ನಾಯಕ | ಆಂಡ್ರ್ಯೂ ಬಾಲ್ಬರ್ನಿ | ||||||||||||
ಏಕದಿನ ನಾಯಕ | ಪಾಲ್ ಸ್ಟರ್ಲಿಂಗ್ | ||||||||||||
ಟ್ವೆಂಟಿ-20 ನಾಯಕ | ಪಾಲ್ ಸ್ಟರ್ಲಿಂಗ್ | ||||||||||||
ತರಬೇತುದಾರರು | ಹೆನ್ರಿಕ್ ಮಲನ್ | ||||||||||||
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | |||||||||||||
ICC ದರ್ಜೆ | ಸಹ ಸದಸ್ಯ (೧೯೯೩) ಪೂರ್ಣ ಸದಸ್ಯ (೨೦೧೭) | ||||||||||||
ICC ಪ್ರದೇಶ | ಯುರೋಪ್ | ||||||||||||
| |||||||||||||
ಟೆಸ್ಟ್ ಪಂದ್ಯಗಳು | |||||||||||||
ಮೊದಲ ಟೆಸ್ಟ್ | v. ಪಾಕಿಸ್ತಾನ at ಮಲಾಹಿಡೆ ಕ್ರಿಕೆಟ್ ಮೈದಾನ, ಮಲಾಹಿಡೆ; 11–15 May 2018 | ||||||||||||
ಏಕದಿನ ಅಂತಾರಾಷ್ಟ್ರೀಯ | |||||||||||||
ಮೊದಲ ODI | v. ಇಂಗ್ಲೆಂಡ್ at ಸ್ಟಾರ್ಮಾಂಟ್, ಬೆಲ್ಫಾಸ್ಟ್; 13 June 2006 | ||||||||||||
ವಿಶ್ವಕಪ್ ಪ್ರದರ್ಶನಗಳು | ೩ (೨೦೦೭ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಸೂಪರ್ 8 (೨೦೦೭) | ||||||||||||
ವಿಶ್ವಕಪ್ ಅರ್ಹತಾ ಪಂದ್ಯಗಳು | ೭ (೧೯೯೪ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೨೦೦೯) | ||||||||||||
ಟಿ20 ಅಂತಾರಾಷ್ಟ್ರೀಯ | |||||||||||||
ಮೊದಲ T20I | v. ಸ್ಕಾಟ್ಲೆಂಡ್ at ಸ್ಟಾರ್ಮಾಂಟ್, ಬೆಲ್ಫಾಸ್ಟ್; 2 August 2008 | ||||||||||||
ಟಿ20 ವಿಶ್ವಕಪ್ ಪ್ರದರ್ಶನಗಳು | ೭ (೨೦೦೯ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಸೂಪರ್ 8 (೨೦೦೯) | ||||||||||||
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು | ೫[lower-alpha 1] (೨೦೦೮ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೨೦೦೮, ೨೦೧೨, ೨೦೧೩) | ||||||||||||
೭ ಮಾರ್ಚ್ ೨೦೨೪ರ ಪ್ರಕಾರ |
ಐರ್ಲೆಂಡ್ ಅಂತಾರಾಷ್ಟ್ರೀಯ ಆಟದ ಎಲ್ಲಾ ಮೂರು ಪ್ರಮುಖ ಸ್ವರೂಪಗಳಲ್ಲಿ ಭಾಗವಹಿಸುತ್ತದೆ: ಟೆಸ್ಟ್, ಏಕದಿನ ಅಂತಾರಾಷ್ಟ್ರೀಯ (ಒಡಿಐ) ಮತ್ತು ಟ್ವೆಂಟಿ-20 ಅಂತರರಾಷ್ಟ್ರೀಯ (ಟಿ20ಐ) ಪಂದ್ಯಗಳು. [4][5][6][7] ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) 11ನೇ ಪೂರ್ಣ ಸದಸ್ಯ, 2017ರ ಜೂನ್ 22ರಂದು ಅಫ್ಘಾನಿಸ್ತಾನ ಜೊತೆಗೆ ಟೆಸ್ಟ್ ದರ್ಜೆಯನ್ನು ಪಡೆದ ಯುರೋಪಿನ ಎರಡನೇ ಪೂರ್ಣ ಸದಸ್ಯರಾಗಿದ್ದಾರೆ.
ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.
ಹೆಸರು | ವಯಸ್ಸು | ಬ್ಯಾಟಿಂಗ್ ಶೈಲಿ | ಬೌಲಿಂಗ್ ಶೈಲಿ | ಟಿಪ್ಪಣಿ | ||||||
---|---|---|---|---|---|---|---|---|---|---|
ಬ್ಯಾಟರ್ಸ್ | ||||||||||
ರಾಸ್ ಅಡೈರ್ | 30 | Right-handed | — | |||||||
ಆಂಡ್ರ್ಯೂ ಬಾಲ್ಬಿರ್ನಿ | 33 | Right-handed | Right-arm off-break | ಟೆಸ್ಟ್ ನಾಯಕ | ||||||
ಜೇಮ್ಸ್ ಮೆಕಲಮ್ | 29 | Right-handed | — | |||||||
ಪೀಟರ್ ಮೂರ್ | 33 | Right-handed | — | |||||||
ಹ್ಯಾರಿ ಟೆಕ್ಟರ್ | 24 | Right-handed | Right-arm off-break | |||||||
ವಿಕೆಟ್ ಕೀಪರ್ | ||||||||||
ನೀಲ್ ರಾಕ್ | 24 | Left-handed | — | |||||||
ಲೋರ್ಕನ್ ಟಕರ್ | 28 | Right-handed | — | |||||||
ಆಲ್ ರೌಂಡರ್ | ||||||||||
ಕರ್ಟಿಸ್ ಕ್ಯಾಂಫರ್ | 25 | Right-handed | Right-arm medium-fast | |||||||
ಗರೆಥ್ ಡೆಲಾನಿ | 27 | Right-handed | Right-arm leg-break | |||||||
ಜಾರ್ಜ್ ಡಾಕ್ರೆಲ್ | 32 | Right-handed | Slow left-arm orthodox | |||||||
ಪಾಲ್ ಸ್ಟಿರ್ಲಿಂಗ್ | 34 | Right-handed | Right-arm off-break | ODI, T20I ನಾಯಕ & ಟೆಸ್ಟ್ ಉಪನಾಯಕ | ||||||
ಪೇಸ್ ಬೌಲರ್ | ||||||||||
ಮಾರ್ಕ್ ಅಡೇರ್ | 28 | Right-handed | Right-arm fast-medium | |||||||
ಫಿಯಾನ್ ಹ್ಯಾಂಡ್ | 26 | Right-handed | Right-arm medium | |||||||
ಗ್ರಹಾಂ ಹ್ಯೂಮ್ | 33 | Left-handed | Right-arm fast-medium | |||||||
ಜೋಶ್ ಲಿಟಲ್ | 24 | Right-handed | Left-arm fast-medium | |||||||
ಬ್ಯಾರಿ ಮೆಕಾರ್ಥಿ | 32 | Right-handed | Right-arm medium | |||||||
ಕ್ರೇಗ್ ಯಂಗ್ | 34 | Right-handed | Right-arm fast-medium | |||||||
ಸ್ಪಿನ್ ಬೌಲರ್ | ||||||||||
ಮ್ಯಾಥ್ಯೂ ಹಂಫ್ರೀಸ್ | 22 | Right-handed | Slow left-arm orthodox | |||||||
ಆಂಡಿ ಮ್ಯಾಕ್ಬ್ರೈನ್ | 31 | Left-handed | Right-arm off-break | |||||||
ಸಿಮಿ ಸಿಂಗ್ | 37 | Right-handed | Right-arm off-break | |||||||
ಬೆನ್ ವೈಟ್ | 26 | Right-handed | Right-arm leg-break |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.