ಐಎಸ್ಓ
From Wikipedia, the free encyclopedia
`ಐಎಸ್ಓ(ISO)' ಎಂದು ಕರೆಯಲ್ಪಡುವ ವಿವಿಧ ದೇಶಗಳ ಪ್ರಮಾಣಿಕರಿಸುವ ಸಂಸ್ಥೆಗಳು ಸದಸ್ಯರಾಗಿರುವ ಒಂದು ಸಂಸ್ಥೆ. `ಐಎಸ್ಓ(ISO)' ಎನ್ನುವುದು 'ಇಂಟರ್ನ್ಯಾಶನಲ್ ಆರ್ಗನೈಜೇಶನ್ ಆಫ್ ಸ್ಟ್ಯಾಂಡರ್ಡೈಜೇಶನ್' ಎಂದು ಕರೆಯಲ್ಪಡುವ ಒಂದು ಸಂಸ್ಥೆಯ ಸಂಕ್ಷಿಪ್ತ ರೂಪವಾಗಿದೆ. ಇದು ಇದು ೨೩ ಫೆಬ್ರವರಿ ೧೯೪೭ ರಂದು ಸ್ಥಾಪನೆಯಾಯಿತು. ಈ ಸಂಸ್ಥೆಯು ಸ್ವಿಟ್ಜ್ ರ್ ಲ್ಯಾಂಡಿನ ಜಿನಿವಾದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದೆ.
Quick Facts ಸ್ಥಾಪನೆ, ಶೈಲಿ ...
ಸ್ಥಾಪನೆ | ೨೩ ಫೆಬ್ರವರಿ ೧೯೪೭ |
---|---|
ಶೈಲಿ | ಸರ್ಕಾರೇತರ ಸಂಸ್ಥೆ |
Purpose | ಅಂತರಾಷ್ಡ್ರೀಯ ಪ್ರಮಾಣೀಕರಣ |
ಪ್ರಧಾನ ಕಚೇರಿ | ಜಿನೀವಾ, ಸ್ವಿಟ್ಜರ್ಲ್ಯಾಂಡ್ |
Membership | ೧೬೩ ಸದಸ್ಯರುಗಳು |
ಅಧಿಕೃತ ಭಾಷೆs | |
ಅಧಿಕೃತ ಜಾಲತಾಣ | iso |
Close