ಎಲಿಜ಼ಬೆತ್ ಟೇಲರ್
From Wikipedia, the free encyclopedia
ಡೇಮ್ ಎಲಿಜಬೆತ್ ರೋಸ್ಮಂಡ್ ಟೇಲರ್, DBE (೨೭ ಫೆಬ್ರವರಿ ೧೯೩೨ - ೨೩ ಮಾರ್ಚ್ ೨೦೧೧), ಲಿಜ್ ಟೇಲರ್ ಎಂಬ ಹೆಸರನ್ನೂ ಹೊಂದಿದ್ದು, ಓರ್ವ ಆಂಗ್ಲೋ-ಅಮೇರಿಕನ್ ನಟಿಯಾಗಿದ್ದಾರೆ.[1] ಅವರು ತಮ್ಮ ನಟನಾ ಚಾತುರ್ಯ ಹಾಗೂ ಸೌಂದರ್ಯ ಮಾತ್ರವಲ್ಲ, ತಮ್ಮ ಅನೇಕ ಮದುವೆಗಳೂ ಸೇರಿದಂತೆ ಅವರ ಹಾಲಿವುಡ್ ಜೀವನಶೈಲಿಗಳಿಗಾಗಿ ಅವರು ಹೆಸರುವಾಸಿಯಾಗಿದ್ದಾರೆ. ಟೇಲರ್ ಅವರು ಹಾಲಿವುಡ್'ನ ಸುವರ್ಣ ವರ್ಷಗಳ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿ ಹಾಗೂ, ಅತ್ಯಂತ ಉತ್ಪ್ರೇಕ್ಷಿತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. ಅಮೇರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಟೇಲರ್ರನ್ನು ತಮ್ಮ ಮಹಿಳಾ ದಂತಕಥೆಗಳ ಪಟ್ಟಿಯಲ್ಲಿ ಏಳನೆಯವರಾಗಿ ಹೆಸರಿಸಿದೆ.
Quick Facts ಎಲಿಜಬೆತ್ ಟೇಲರ್, ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ ...
Close