ಎರಡನೆಯ ಆಂಗ್ಲೊ-ಆಫ್ಘಾನ್ ಯುದ್ಧ
From Wikipedia, the free encyclopedia
ಎರಡನೆಯ ಆಂಗ್ಲೊ-ಆಫ್ಘಾನ್ ಯುದ್ಧ ವು ಯುನೈಟೆಡ್ ಕಿಂಗಡಮ್ (ಇಂಗ್ಲೆಂಡ್)ಮತ್ತು ಅಫ್ಘಾನಿಸ್ತಾನದ ನಡುವೆ 1878 ರಿಂದ 1880 ರ ವರೆಗೆ ನಡೆಯಿತು.ಯಾವಾಗ ದೇಶವು ಬಾರಕ್ಜೈ ರಾಜ್ಯದ ಶೇರ್ ಅಲಿಖಾನ್ ನ,ಆಡಳಿತಕ್ಕೊಳಪಟ್ಟಿತ್ತೋ ಆಗ ಈ ಯುದ್ಧ ಸಂಭವಿಸಿತು.ಶೇರ್ ಅಲಿ ಖಾನ್ ಹಿಂದಿನ ಎಮಿರ್ ದೊಸ್ತ್ ಮೊಹ್ಮದ್ ಖಾನ್ ನ ಪುತ್ರನಾಗಿದ್ದ. ಭಾರತ ಬ್ರಿಟಿಶ್ ರು ಎರಡನೆಯ ಬಾರಿಗೆ ಆಫ್ಘಾನಿಸ್ತಾನ ಮೇಲೆ ಈ ದಾಳಿ ನಡೆಸಿದ್ದರು. ಬ್ರಿಟಿಶ್ ರ ಎಲ್ಲಾ ಭೌಗೋಳಿಕ-ರಾಜಕೀಯ ಉದ್ದೇಶಗಳು ಈಡೇರಿದ ನಂತರ ಈ ಯುದ್ಧ ಪ್ರವೃತ್ತಿ ಅಂತ್ಯಗೊಂಡಿತು. ಬಹಳಷ್ಟು ಬ್ರಿಟಿಶ್ ಮತ್ತು ಭಾರತೀಯ ಸೈನಿಕರನ್ನು ಆಫ್ಘಾನಿಸ್ತಾನದಿಂದ ವಾಪಸು ಕಳಿಸಲಾಯಿತು. ಆಫ್ಘನ್ ರಿಗೆ ಆಂತರಿಕ ಸಾರ್ವಭೌಮತ್ವದ ಅನುಮತಿ ನೀಡಲಾಗಿತ್ತು.ಅವರು ತಮ್ಮ ವಿದೇಶೀ ಸಂಬಂಧಗಳ ನಿಯಂತ್ರಣವನ್ನು ಬ್ರಿಟಿಶ್ ರಿಗೆ [4][5] ಒಪ್ಪಿಸಿದ್ದನ್ನು ರದ್ದುಗೊಳಿಸಲಾಯಿತು.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
More information Second Anglo–Afghan War, ದಿನಾಂಕ ...
| ||||||||||||||||||||||||||
ಟೆಂಪ್ಲೇಟು:Sidebar with collapsible groups |
Close