ಎನ್ರಿಕೊ ಫರ್ಮಿ
From Wikipedia, the free encyclopedia
ಎನ್ರಿಕೊ ಫರ್ಮಿ ೧೯೦೧ ಸೆಪ್ಟೆಂಬರ್ ೨೬ ರಂದು ಇಟಲಿಯಲ್ಲಿ ಹುಟ್ಟಿದ ಫರ್ಮಿ ೧೯೨೨ರಲ್ಲಿ ಪಿಎಚ್ ಡಿ ಪದವಿ ಗಳಿಸಿದ. ರೋಮ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ. ಸಂಶೋಧನೆಗಳನ್ನು ನಡೆಸುತ್ತ ಬಂದ. ನಿಧಾನವಾಗಿ ಚಲಿಸುವ ಒಂದು ನ್ಯೂಟ್ರಾನಿನಿಂದ ಮೂಲವಸ್ತುವನ್ನು ತಾಕಿಸಿದಾಗ ಅದು ವಿಕರಣಕಾರಿಯಾಗಿ ವಿಕರಣಗಳನ್ನು ಹೊರಸೂಸಬಲ್ಲುದಾಗುತ್ತದೆ ಎಂಬುದನ್ನು ಕಂಡುಕೊಂಡ ಫರ್ಮಿ ಮಂದಗತಿಯಲ್ಲಿ ಚಲಿಸುವ ನ್ಯೂಟ್ರಾನುಗಳು ಸುಲಭವಾಗಿ ನ್ಯೂಕ್ಲಿಯಸ್xಗಳನ್ನು ಪರಿವರ್ತಿಸುತ್ತವೆ ಎಂದೂ ತಿಳಿಸಿದ.
Quick Facts ಎನ್ರಿಕೊ ಫರ್ಮಿ, ಜನನ ...
ಎನ್ರಿಕೊ ಫರ್ಮಿ | |
---|---|
ಜನನ | (೧೯೦೧-೦೯-೨೯)೨೯ ಸೆಪ್ಟೆಂಬರ್ ೧೯೦೧ ರೋಮ್, ಇಟಲಿ |
ಮರಣ | 28 November 1954(1954-11-28) (aged 53) Chicago, Illinois, United States |
ಪೌರತ್ವ | Italy (1901–54) United States (1944–54) |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | Scuola Normale Superiore University of Göttingen Leiden University University of Florence Sapienza University of Rome Columbia University University of Chicago |
ಅಭ್ಯಸಿಸಿದ ವಿದ್ಯಾಪೀಠ | Scuola Normale Superiore |
ಡಾಕ್ಟರೇಟ್ ಸಲಹೆಗಾರರು | Luigi Puccianti[1] |
ಡಾಕ್ಟರೇಟ್ ವಿದ್ಯಾರ್ಥಿಗಳು | |
Other notable students |
|
ಪ್ರಸಿದ್ಧಿಗೆ ಕಾರಣ |
|
ಗಮನಾರ್ಹ ಪ್ರಶಸ್ತಿಗಳು |
|
ಸಂಗಾತಿ | Laura Fermi |
ಹಸ್ತಾಕ್ಷರ |
Close