From Wikipedia, the free encyclopedia
ಇ ಸಿ ಎಂ ಒ(ECMO)ಎಂದರೆ ಎಕ್ಸ್ಟ್ರಾ ಕಾರ್ಪೊರಿಯಲ್ ಮೆಂಬ್ರೆನ್ ಆಕ್ಸಿಜನೇಶನ್ ಹೇಳುವುದು ವಿಸ್ತ್ರತ ರೂಪ[1]ಇದು ಒಂದು ಶರೀರದ ಹೊರಗಿನಿಂದ ರಕ್ತಕ್ಕೆ ಆಮ್ಲಜನಕವನ್ನು ಪೊರೈಸವು ಸಾಧನ. ಒಂದು ವ್ಯಕ್ತಿಯ ಶ್ವಾಸಕೋಶ ಅಥವಾ ಹೃದಯ ಶರೀರಕ್ಕೆ ಬೇಕಾದ ಆಮ್ಲಜನಕವನ್ನು ಪೊರೈಸಲು ಅಶಕ್ತವಾಗಿರುವಾಗ ಅದನ್ನು ಹೊರಗಿನಿಂದ ಪೊರೈಸುವ ಸಾಧನಕ್ಕೆ ಇ ಸಿ ಎಂ ಒ ಹೇಳುತ್ತಾರೆ. ಇದನ್ನು ಮಕ್ಕಳಿಗೆ,ಮುದುಕರಿಗೆ ಹೀಗೆ ಎಲ್ಲಾ ಪ್ರಾಯದವರಿಗೆ ಬೇಕಾದರೆ ಉಪಯೋಗ ಮಾಡಬಹುದು.
ಇ ಸಿ ಎಂ ಒ ಶ್ವಾಸಕೋಶ ಮತ್ತು ಹೃದಯದ ಎಲ್ಲಾ ಕೆಲಸವನ್ನು ತಾನೆ ಮಾಡುತ್ತದೆ.ನರದಲ್ಲಿ ಹರಿಯುವ ರಕ್ತದಲ್ಲಿರುವ ಇಂಗಾಲದ ಡೈಅಕ್ಶೈಡ್ ನ್ನು ಹೀರಿ ಆಕ್ಸಿಜನರೇಟರ್ ಯಂತ್ರದ ಮುಖಾಂತರ ಆಮ್ಲಜನಕವನ್ನು ಪೊರೈಸಲು ಸಾಧ್ಯ ಇದೆ. ಶರೀರದ ಹೃದಯ ಹಾಗು ಶ್ವಾಸಕೋಶವನ್ನು ಬೈಪಾಸ್ ಮಾಡಿ ರಕ್ತವನ್ನು ಪರಿಚಾಲನ ವ್ಯೂಹಕ್ಕೆ ಸೇರಿಸುತ್ತದೆ.
ಇ ಸಿ ಎಂ ಒ ವ್ಯವಸ್ಥೆಯಲ್ಲಿ ಒಂದು ರೋಗಿ ಯಥಾಸ್ಥಿತಿಗೆ ಬರುವ ಸಾಧ್ಯತೆ ೫೦-೫೦%.ಆದರೆ ಇದು ತುಂಬ ಗಂಭೀರವಾಗಿ ಹಾನಿಯಾದ ಹೃದಯದ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸುವುದು ಅತಿ ಅಗತ್ಯ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.