![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/58/Uber_logo_2018.svg/langkn-640px-Uber_logo_2018.svg.png&w=640&q=50)
ಉಬರ್ ಕಂಪನಿ
From Wikipedia, the free encyclopedia
ಉಬರ್ ಟೆಕ್ನಾಲಜೀಸ್ ಅಮೆರಿಕಾದ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಉಬರ್, ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರ ಪ್ರಯಾಣಕ್ಕೆ ಬಾಡಿಗೆ ಕಾರುಗಳನ್ನು ಕಾದಿರಿಸಿ ಪ್ರಯಾಣಿಸಲು ಅನುವುಮಾಡಿಕೊಡುತ್ತದೆ. ಜಗತ್ತಿನಾದ್ಯ೦ತ ಸುಮಾರು ೬೩೩ ನಗರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. [4][5][6]
Quick Facts ಸಂಸ್ಥೆಯ ಪ್ರಕಾರ, ವ್ಯಾಪ್ತಿ ಪ್ರದೇಶ ...
![]() | |
ಸಂಸ್ಥೆಯ ಪ್ರಕಾರ | ಖಾಸಗಿ |
---|---|
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ, 633 ನಗರಗಳು[1] |
ಪ್ರಮುಖ ವ್ಯಕ್ತಿ(ಗಳು) |
|
ಉದ್ಯಮ |
|
ಉತ್ಪನ್ನ | Mobile app, website |
ಸೇವೆಗಳು |
|
ಆದಾಯ | ![]() |
ನಿವ್ವಳ ಆದಾಯ | ![]() |
ಉದ್ಯೋಗಿಗಳು | 12,000 ಕ್ಕೂ ಹೆಚ್ಚು[3] |
ವಿಭಾಗಗಳು | Uber Eats, Otto |
Close
![Thumb image](http://upload.wikimedia.org/wikipedia/commons/thumb/7/79/Uber_App_Icon.svg/217px-Uber_App_Icon.svg.png)
ಉಬರ್ ಅಪ್ಲಿಕೇಶನ್ ತಂತ್ರಾಂಶ ಬಳಸಲು ಕಾರ್ ಚಾಲಕರು ಸ್ಮಾರ್ಟ್ಫೋನ್ ಹೊಂದಿರಬೇಕು ಮತ್ತು ಬಳಕೆದಾರರು ಸ್ಮಾರ್ಟ್ಫೋನ್ ಅಥವಾ ಮೊಬೈಲ್ ವೆಬ್ಸೈಟ್ಗೆ ಪ್ರವೇಶವನ್ನು ಹೊಂದಿರಬೇಕು.
![ಟ್ರಾವಿಸ್ ಕಲಾನಿಕ್, ಉಬರ್ ಮಾಜಿ CEO, 2013 ರಲ್ಲಿ](http://upload.wikimedia.org/wikipedia/commons/thumb/3/3e/Travis_Kalanick_LeWeb.jpg/640px-Travis_Kalanick_LeWeb.jpg)
ಉಬರ್ ಅನ್ನು ೨೦೦೯ ರಲ್ಲಿ ಟ್ರಾವಿಸ್ ಕಲಾನಿಕ್ ಮತ್ತು ಗ್ಯಾರೆಟ್ ಕ್ಯಾಂಪ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ "ಉಬರ್ ಕ್ಯಾಬ್" ಎಂದು ಸ್ಥಾಪಿಸಿದರು.[7][8]
2011 ರಲ್ಲಿ, ಕಂಪನಿಯು ಉಬರ್ ಕ್ಯಾಬ್ ನಿಂದ ಉಬರ್ ಗೆ ತನ್ನ ಹೆಸರನ್ನು ಬದಲಾಯಿಸಿತು. [9]