ಉನ್ನೈಪೋಲ್ ಒರುವನ್ (ಚಲನಚಿತ್ರ)
From Wikipedia, the free encyclopedia
ಉನ್ನೈಪೋಲ್ ಒರುವನ್ (ಕನ್ನಡ:ನಿನ್ನಂತೆಯೇ ಮತ್ತೊಬ್ಬ) ೨೦೦೯ರಲ್ಲಿ ತೆರೆಕಂಡ ತಮಿಳು ಥ್ರಿಲ್ಲರ್ ಚಿತ್ರ.ಈ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಮೋಹನ್ ಲಾಲ್ ಮುಖ್ಯ ಪಾತ್ರಧಾರಿಗಳು.ಈ ಚಿತ್ರವನ್ನು ತೆಲುಗಿನಲ್ಲಿ ಈನಾಡು ಎಂಬ ಹೆಸರಿನಡಿ ಚಿತ್ರಿಸಲಾಗಿತ್ತು, ಅದರಲ್ಲಿ ದಗ್ಗುಬಾಟಿ ವೆಂಕಟೇಶ್ ಮೋಹನ್ಲಾಲ್ ಪಾತ್ರವನ್ನು ಮಾಡಿದರು.[1].ಇವೆರಡು ಚಿತ್ರಗಳು ಹಿಂದಿ ಚಿತ್ರ ಎ ವೆಡ್ನಸ್ಡೇ ಚಿತ್ರದ ರೀಮೇಕ್ ಆಗಿದೆ[2].ಆ ಚಿತ್ರದ ನಾಸೀರುದ್ದಿನ್ ಶಾ ಪಾತ್ರವನ್ನು ಕಮಲ್ ಹಾಸನ್ ಹಾಗು ಅನುಪಮ್ ಖೇರ್ ಪಾತ್ರವನ್ನು ಮೋಹನ್ ಲಾಲ್ ನಿಭಾಯಿಸಿದ್ದಾರೆ.ಈ ಚಿತ್ರದಲ್ಲಿ ಪೊಲೀಸ್ ಆಯುಕ್ತರಿಗೆ ಸಾಮಾನ್ಯ ಮನುಷ್ಯನೊಬ್ಬ ದೂರವಾಣಿ ಕರೆ ಮಾಡಿ, ಅದರಲ್ಲಿ ಅವನು ಚೆನ್ನೈಯಲ್ಲಿ ಐದು ಬಾಂಬ್ಗಳನ್ನು ಸಿಡಿಸುವನೆಂದು ಹೇಳುವನು. ಈ ಚಿತ್ರ ಒಳ್ಳೆಯ ಪ್ರಶಂಸೆಯನ್ನು ಪಡೆದು ಉತ್ತಮ ಸಂಪಾದನೆಯೂ ಮಾಡಿತು.[3]
Quick Facts ಉನ್ನೈಪೋಲ್ ಒರುವನ್, ನಿರ್ದೇಶನ ...
ಉನ್ನೈಪೋಲ್ ಒರುವನ್ | |
---|---|
ನಿರ್ದೇಶನ | ಚಕ್ರಿ ತೊಲೆಟಿ |
ನಿರ್ಮಾಪಕ | ಕಮಲ್ ಹಾಸನ್ ಚಂದ್ರಹಾಸನ್ ರೊನ್ನಿ ಸ್ಕ್ರೂವಾಲ |
ಲೇಖಕ | ನೀರಜ್ ಪಾಂಡೆ ಕಮಲ್ ಹಾಸನ್ ಇ.ಆರ್.ಮುರುಗನ್ |
ಪಾತ್ರವರ್ಗ | ಕಮಲ್ ಹಾಸನ್ ಮೋಹನ್ ಲಾಲ್ ಲಕ್ಷ್ಮಿ |
ಸಂಗೀತ | ಶೃತಿ ಹಾಸನ್ |
ಛಾಯಾಗ್ರಹಣ | ಮನೋಜ್ ಸೋನಿ |
ಸಂಕಲನ | ರಾಮೇಶ್ವರ್.ಎಸ್.ಭಗವತ್ |
ಬಿಡುಗಡೆಯಾಗಿದ್ದು | ೧೮ ಸೆಪ್ಟೆಂಬರ್ ೨೦೦೯ |
ದೇಶ | ಭಾರತ |
ಭಾಷೆ | ತಮಿಳು |
Close