![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/36/Uddhav_thackeray_20090703.jpg/640px-Uddhav_thackeray_20090703.jpg&w=640&q=50)
ಉದ್ಧವ್ ಠಾಕ್ರೆ
ಭಾರತೀಯ ರಾಜಕಾರಣಿ ಮತ್ತು ಮಹಾರಾಷ್ಟ್ರದ ೧೯ನೇ ಮುಖ್ಯ ಮಂತ್ರಿ / From Wikipedia, the free encyclopedia
ಉದ್ಧವ್ ಬಾಳ್ ಠಾಕ್ರೆ ಒಬ್ಬ ಭಾರತೀಯ ರಾಜಕಾರಣಿ ಮತ್ತು ಶಿವಸೇನೆಯ ಅಧ್ಯಕ್ಷರೂ ಆಗಿದ್ದಾರೆ. ಅವರು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪುತ್ರ.[1]. ರಾಜಕೀಯದಲ್ಲಿ ಸಕ್ರಿಯರಾಗುವ ಮೊದಲು, ಉದ್ಧವ್ ರವರು ಕೇವಲ ಚುನಾವಣಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಮರಾಠಿ ದೈನಂದಿನ ಪತ್ರಿಕೆಯಾದ "ಹಿಂದೂ" ವನ್ನು ನೋಡಿಕೊಳ್ಳುತ್ತಿದ್ದರು. ಅವರ ಪಕ್ಷವು ೨೦೦೨ ರಲ್ಲಿ ಬೃಹನ್ ಮುಂಬೈ ಪುರಸಭೆಯ ಚುನಾವಣೆಯಲ್ಲಿ ಜಯಗಳಿಸಿದ ಫಲವಾಗಿ, ಜನವರಿ ೨೦೦೩ ರಲ್ಲಿ ಅವರನ್ನು ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಿಸಲಾಯಿತು.[2]
Quick Facts ಉದ್ಧವ್ ಠಾಕ್ರೆ, ರಾಜ್ಯಪಾಲ ...
ಉದ್ಧವ್ ಠಾಕ್ರೆ | |
---|---|
![]() | |
ಮಹಾರಾಷ್ಟ್ರದ ೧೯ನೇ ಮುಖ್ಯಮಂತ್ರಿ | |
ಅಧಿಕಾರ ಅವಧಿ ೨೮ ನವೆಂಬರ್ ೨೦೧೯ - 30 ಜೂನ್ 2022 | |
ರಾಜ್ಯಪಾಲ | ಭಗತ್ ಸಿಂಗ್ ಕೋಶ್ಯಾರಿ |
ಪ್ರತಿನಿಧಿ | ಅಜಿತ್ ಪವಾರ್ |
ಪೂರ್ವಾಧಿಕಾರಿ | ದೇವೇಂದ್ರ ಫಡ್ನವಿಸ್ |
ಉತ್ತರಾಧಿಕಾರಿ | ಏಕನಾಥ್ ಶಿಂಧೆ |
ಶಿವಸೇನೆ ಅಧ್ಯಕ್ಷರು ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ | |
ಹಾಲಿ | |
ಅಧಿಕಾರ ಸ್ವೀಕಾರ ೨೩ ಜನವರಿ ೨೦೧೩ - 10 ಅಕ್ಟೋಬರ್ 2022 ಮತ್ತು 10 ಅಕ್ಟೋಬರ್ 2022 - ಪದಾಧಿಕಾರಿ | |
ಪೂರ್ವಾಧಿಕಾರಿ | ಬಾಳ್ ಠಾಕ್ರೆ ಮತ್ತು ಸ್ಥಾನವನ್ನು ಸ್ಥಾಪಿಸಲಾಗಿದೆ |
ಸಾಮ್ನಾ ಪತ್ರಿಕೆ ಸಂಪಾದಕರು | |
ಅಧಿಕಾರ ಅವಧಿ ಜೂನ್ ೨೦೦೬ – ೨೮ ನವೆಂಬರ್ ೨೦೧೯ | |
ಪೂರ್ವಾಧಿಕಾರಿ | ಬಾಳ್ ಠಾಕ್ರೆ |
ಉತ್ತರಾಧಿಕಾರಿ | ಸಂಜಯ್ ರಾವತ್ |
ವೈಯಕ್ತಿಕ ಮಾಹಿತಿ | |
ಜನನ | (1960-07-27) ೨೭ ಜುಲೈ ೧೯೬೦ (ವಯಸ್ಸು ೬೩) ಮುಂಬಯಿ, ಮಹಾರಾಷ್ಟ್ರ, ಭಾರತ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಶಿವಸೇನೆ |
ಸಂಗಾತಿ(ಗಳು) | ರಶ್ಮಿ ಠಾಕ್ರೆ |
ವಾಸಸ್ಥಾನ | ಮಾತೋಶ್ರೀ, ಬಂದ್ರ, ಮುಂಬೈ, ಮಹಾರಾಷ್ಟ್ರ, ಭಾರತ |
Close