ಇ-ಅಂಚೆ

From Wikipedia, the free encyclopedia

ಇ-ಅಂಚೆ
Remove ads

ಇ-ಅಂಚೆ (ಆಂಗ್ಲ ಭಾಷೆಯ e-mail ಪದದ ಕನ್ನಡೀಕರಣ) ಅಥವಾ ಮಿಂಚ್-ಅಂಚೆ, ಮಿಂಚೆ, ಮಿಂಚೋಲೆ ಅಥವಾ ವಿ-ಅಂಚೆ (ವಿದ್ಯುತ್-ಅಂಚೆ).ವಿದ್ಯುನ್ಮಾನ] ಸಂಪರ್ಕ ವ್ಯವಸ್ಥೆಗಳಲ್ಲಿ ಸಂದೇಶಗಳನ್ನು ರಚಿಸುವುದು, ಕಳುಹಿಸುವುದು, ಪಡೆಯುವುದು ಮತ್ತು ಕೂಡಿಡುವ ವಿಧಾನಕ್ರಮ. ಇದು ಸಾರ್ವಜನಿಕ ಅಂತರಜಾಲದಲ್ಲಿ ಅಥವಾ ಖಾಸಗಿ ಅಂತರಜಾಲಗಳಲ್ಲಿ ಅಳವಡಿತವಾಗಿರಬಹುದು. o

Thumb
ಇ-ಅಂಚೆಯ ವಿಧಾನಕ್ರಮ
Loading related searches...

Wikiwand - on

Seamless Wikipedia browsing. On steroids.

Remove ads