![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/d8/Estatua_de_Al-Idrisi_bajo_el_baluarte_de_los_Mallorquines%252C_Ceuta_%25285%2529.jpg/640px-Estatua_de_Al-Idrisi_bajo_el_baluarte_de_los_Mallorquines%252C_Ceuta_%25285%2529.jpg&w=640&q=50)
ಇದ್ರಿಸಿ
From Wikipedia, the free encyclopedia
ಇದ್ರಿಸಿ ಸು. 1100-1166. ಪೂರ್ಣ ಹೆಸರು ಅಬು ಅಬ್ದುಲ್ಲಾ ಮಹಮದ್ ಇಬ್ನ್ ಮಹಮದ್ ಅಷ್ರೀಷ್ ಅಲ್ ಇದ್ರಿಸಿ. ಅರಬ್ಬೀ ಭೂಗೋಳ ಶಾಸ್ತ್ರಜ್ಞ, ವಿಜ್ಞಾನಿ, ಕವಿ. ಈತ ಸೀಟಾ ಎಂಬಲ್ಲಿ ಜನಿಸಿದನೆಂದು ಇತ್ತೀಚೆಗೆ ಹೇಳಲಾಗಿದೆಯಾದರೂ ಹೀಗೆಂದು ನಿಷ್ಕರ್ಷೆಯಾಗಿಲ್ಲ. ಈತ ಕಾರ್ಡೋಬದಲ್ಲಿ ವಿದ್ಯಾರ್ಜನೆ ಮುಗಿಸಿ ಸ್ಪೇನ್, ಉತ್ತರ ಆಫ್ರಿಕ, ಏಷ್ಯಾ ಮೈನರ್ಗಳಲ್ಲಿ ಪರ್ಯಟನೆ ಮಾಡಿದ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಮುಹಮ್ಮದ್ ಅಲ್ ಇದ್ರಿಸಿ, ಜನನ ...
ಮುಹಮ್ಮದ್ ಅಲ್ ಇದ್ರಿಸಿ | |
---|---|
![]() Statue of Al-Idrisi in Ceuta | |
ಜನನ | 1100 Ceuta, (present-day Spain) |
ಮರಣ | 1165 Ceuta |
ಕಾರ್ಯಕ್ಷೇತ್ರ | Geographer, writer, scientist, cartographer |
ಪ್ರಸಿದ್ಧಿಗೆ ಕಾರಣ | Tabula Rogeriana |
Close