ಒಂದು ಬಗೆಯು ಸಸ್ತನಿ ಪ್ರಾಣಿ / From Wikipedia, the free encyclopedia
ಇಂಪಾಲ ಒಂದು ಸ್ತನಿ.ಪಾಲ ಅಥವಾ ಪಲ್ಲ ಎಂದೂ ಕರೆಯುತ್ತಾರೆ. ಇದು ಆರ್ಟಿಯೋಡ್ಯಾಕ್ಟೈಲ ವರ್ಗದ ಬೋವಿಡೆ ಕುಟುಂಬಕ್ಕೆ ಸೇರಿದೆ. ಪ್ರಾಣಿಶಾಸ್ತ್ರದಲ್ಲಿ ಇದನ್ನು ಈಪೈಸಿರೋಸ್ ಮೆಲಾಂಪಸ್ ಎಂದು ಕರೆಯುತ್ತಾರೆ. ಇದೊಂದು ಅತ್ಯಾಕರ್ಷಕ ಪ್ರಾಣಿ.