ಇಂಡೋಲ್ ಅಸಿಟಿಕ್ ಆಮ್ಲFrom Wikipedia, the free encyclopedia ಇಂಡೋಲ್ ಅಸಿಟಿಕ್ ಆಮ್ಲದ ಪೂರ್ಣ ಹೆಸರು 3-ಇಂಡೋಲ್ ಅಸಿಟಿಕ್ ಆಮ್ಲ (ಬೀಟ ಇಂಡೋಲ್ ಅಸಿಟಿಕ್ ಆಮ್ಲ, ಬೀಟ ಇಂಡೋಲೈಲ್ ಅಸಿಟಿಕ್ ಆಮ್ಲ).[1][2] ಇದು ಆಕ್ಸಿನ್ ಗುಂಪಿಗೆ ಸೇರಿದ ಒಂದು ಪ್ರಮುಖ ಚೋದಕ ದ್ರವ. ಇದರ ರಾಸಾಯನಿಕಸೂತ್ರ C8H6NCH2COOH. ರಚನಾ ಸೂತ್ರ
ಇಂಡೋಲ್ ಅಸಿಟಿಕ್ ಆಮ್ಲದ ಪೂರ್ಣ ಹೆಸರು 3-ಇಂಡೋಲ್ ಅಸಿಟಿಕ್ ಆಮ್ಲ (ಬೀಟ ಇಂಡೋಲ್ ಅಸಿಟಿಕ್ ಆಮ್ಲ, ಬೀಟ ಇಂಡೋಲೈಲ್ ಅಸಿಟಿಕ್ ಆಮ್ಲ).[1][2] ಇದು ಆಕ್ಸಿನ್ ಗುಂಪಿಗೆ ಸೇರಿದ ಒಂದು ಪ್ರಮುಖ ಚೋದಕ ದ್ರವ. ಇದರ ರಾಸಾಯನಿಕಸೂತ್ರ C8H6NCH2COOH. ರಚನಾ ಸೂತ್ರ