ಆಲಪುಳ ಜಿಲ್ಲೆ
ಭಾರತದ ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆ / From Wikipedia, the free encyclopedia
ಆಲಪುಳ ಜಿಲ್ಲೆ ( Alappuzha district) ಭಾರತದ ಕೇರಳ ರಾಜ್ಯದ 14 ಜಿಲ್ಲೆಗಳಲ್ಲಿ ಒಂದಾಗಿದೆ. ಇದನ್ನು 17 ಆಗಸ್ಟ್ 1957 ರಂದು ಅಲೆಪ್ಪಿ ಜಿಲ್ಲೆಯಾಗಿ ರಚಿಸಲಾಯಿತು, ಜಿಲ್ಲೆಯ ಹೆಸರನ್ನು 1990 ರಲ್ಲಿ ಆಲಪುಳ ಎಂದು ಬದಲಾಯಿಸಲಾಯಿತು, ಮತ್ತು ಇದು ಕೇರಳದ ಚಿಕ್ಕ ಜಿಲ್ಲೆಯಾಗಿದೆ. ಜಿಲ್ಲಾ ಕೇಂದ್ರವಾದ ಅಲೆಪ್ಪಿ ಪಟ್ಟಣವನ್ನು 2012 ರಲ್ಲಿ ಆಲಪುಳ ಎಂದು ಮರುನಾಮಕರಣ ಮಾಡಲಾಯಿತು.[1][2]
Quick Facts ಆಲಪ್ಪುಳ ಜಿಲ್ಲೆ ആലപ്പുഴ ജില്ല ಅಲೆಪ್ಪಿ ಜಿಲ್ಲೆ, ದೇಶ ...
ಆಲಪ್ಪುಳ ಜಿಲ್ಲೆ
ആലപ്പുഴ ജില്ല ಅಲೆಪ್ಪಿ ಜಿಲ್ಲೆ | |
---|---|
ಮೇಲಿನಿಂದ ಪ್ರದಕ್ಷಿಣಾಕಾರವಾಗಿ: ಕೆಟ್ಟವಲ್ಲಂ, ತೊಟ್ಟಪ್ಪಲ್ಲಿ, ಆಲಪ್ಪುಳ ಬೀಚ್, ಇನ್ಫೋಪಾರ್ಕ್ ಕ್ಯಾಂಪಸ್, ಚೇರ್ತಾಲ, ಆಲಪ್ಪುಳ ಬೈಪಾಸ್, ಮತ್ತು ಕಾಯಂಕುಲಂನಲ್ಲಿರುವ ಕೃಷ್ಣಪುರಂ ಅರಮನೆ. | |
Coordinates: 9.49°N 76.49°E / 9.49; 76.49 | |
ದೇಶ | ಭಾರತ |
ರಾಜ್ಯ | ಕೇರಳ |
Area | |
• Total | ೧,೪೧೪ km೨ (೫೪೬ sq mi) |
Population (2011) | |
• Total | ೨೧,೨೭,೭೮೯ |
• Density | ೧,೫೦೦/km೨ (೩,೯೦೦/sq mi) |
ಭಾಷೆಗಳು | |
• ಅಧಿಕೃತ | ಮಲಯಾಳಂ, ಆಂಗ್ಲ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
Vehicle registration | ಕೆಎಲ್-04 ಆಲಪ್ಪುಳ, ಕೆಎಲ್-29 ಕಾಯಂಕುಲಂ, ಕೆಎಲ್-30 ಚೆಂಗನ್ನೂರು, ಕೆಎಲ್-31 ಮಾವೇಲಿಕರ, ಕೆಎಲ್-32 ಚೇರ್ತಾಲ, ಕೆಎಲ್-66 ಕುಟ್ಟನಾಡ್ |
Website | alappuzha.nic.in |
Close