![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/58/Church_Of_Most_Holy_Saviour%252C_Agrar.jpg/640px-Church_Of_Most_Holy_Saviour%252C_Agrar.jpg&w=640&q=50)
ಆಗ್ರಾರ್ ಚರ್ಚ್
From Wikipedia, the free encyclopedia
Quick Facts Agrar Church, Denomination ...
Agrar Church | |
---|---|
ಪವಿತ್ರ ಸಂರಕ್ಷಕ ಚರ್ಚು, ಅಗ್ರಾರ್ | |
![]() | |
12.914523°N 75.052004°E / 12.914523; 75.052004 | |
Denomination | ರೋಮನ್ ಕಥೋಲಿಕ (Latin rite) |
History | |
Founded | ೧೭೦೨ |
Administration | |
Parish | ಪವಿತ್ರ ಸಂರಕ್ಷಕ ಚರ್ಚು |
Diocese | ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು |
Province | ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು |
Clergy | |
Archbishop | ಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್ |
Bishop(s) | ವಂ. ಅಲೋಷಿಯಸ್ ಪೌಲ್ ಡಿ'ಸೋಜಾ |
Vicar(s) | ವಂ. ಬೆಂಜಮಿನ್ ಪಿಂಟೊ |
Close
ಪವಿತ್ರ ಸಂರಕ್ಷಕ ಚರ್ಚು ಎಂಬುದು ಅಗ್ರಾರ್ ಚರ್ಚು ರೋಮನ್ ಕಥೋಲಿಕ ಚರ್ಚು ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದ್ದು, ಐತಿಹಾಸಿಕ ಪ್ರದೇಶವಾದ ಬಂಟ್ವಾಳ ದಲ್ಲಿದೆ. ಇದರ ಚರ್ಚ್ ನಿರ್ಮಾಣ ೧೭೦೨ರಲ್ಲಿ ಆಗಿದ್ದು,[1] ಇದಕ್ಕೂ ಮೊದಲೇ ಇಲ್ಲಿ ಚರ್ಚ್ ನಿರ್ಮಾಣವಾಗಿತ್ತು ಎಂದು ನಂಬಿಕೆ ಇದೆ. ಇದು ದಕ್ಷಿಣ ಕನ್ನಡದಲ್ಲಿರುವ ಅತ್ಯಂತ ಹಳೇಯ ಚರ್ಚುಗಳಲ್ಲಿ ಒಂದಾಗಿದೆ. ಈ ಚರ್ಚು ಮಂಗಳೂರು ರೋಮನ್ ಕಥೋಲಿಕ ಧರ್ಮಪ್ರಾಂತ್ಯದ ಅಧಿನಕ್ಕೊಳಪಟ್ಟಿದೆ. ಪ್ರಸ್ತುತ ವಂ. ಬೆಂಜಮಿನ್ ಪಿಂಟೊ ಅವರು ಚರ್ಚ್ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.