![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/20/Angus_Deaton_5289-2015.jpg/640px-Angus_Deaton_5289-2015.jpg&w=640&q=50)
ಆಂಗಸ್ ಡೀಟನ್
From Wikipedia, the free encyclopedia
ಆಂಗಸ್ ಸ್ಟೀವರ್ಟ್ ಡೀಟನ್(ಜನನ: 19 ಅಕ್ಟೋಬರ್ 1945), ಎಫಬಿಏ(FBA)[1] ಅವರು ಬ್ರಿಟೀಶ್-ಅಮೇರಿಕನ್ ಅರ್ಥಶಾಸ್ತ್ರಜ್ಞನಾಗಿದ್ದಾರೆ. ಅವರು ೨೦೧೫ ರಲ್ಲಿ ಬಳಕೆ, ಬಡತನ, ಮತ್ತು ಕಲ್ಯಾಣ ದ ತಮ್ಮ ವಿಶ್ಲೇಷಣೆಗಾಗಿ ಅರ್ಥಶಾಸ್ತ್ರ ವಿಜ್ಞಾನಗಳಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.[2][3]
Quick Facts ಆಂಗಸ್ ಡೀಟನ್, ಜನನ ...
ಆಂಗಸ್ ಡೀಟನ್ | |
---|---|
![]() ಆಂಗಸ್ ಡೀಟನ್, ೨೦೧೫ ರ ಡಿಸೆಂಬರ್, ಸ್ಟಾಕ್ ಹೋಂನಲ್ಲಿ, ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪರಸ್ಕ್ರತ | |
ಜನನ | ಆಂಗಸ್ ಸ್ಟೆವಾರ್ಟ್ ಡೀಟನ್ (1945-10-19) ೧೯ ಅಕ್ಟೋಬರ್ ೧೯೪೫ (ವಯಸ್ಸು ೭೮) ಎಡಿನ್ ಬರ್ಗ್, ಸ್ಕಾಟ್ಲ್ಯಾಂಡ್, ಸಂಯುಕ್ತ ರಾಜ್ಯ |
ಪೌರತ್ವ | ಸಂಯುಕ್ತ ರಾಜ್ಯ - ಅಮೇರಿಕ ಸಂಯುಕ್ತ ಸಂಸ್ಥಾನ |
ಕಾರ್ಯಕ್ಷೇತ್ರ | ಮೈಕ್ರೋ ಎಕಾನಾಮಿಕ್ಸ್ |
ಸಂಸ್ಥೆಗಳು | ಬ್ರಿಸ್ಟಾಲ್ ವಿಶ್ವವಿದ್ಯಾನಿಲಯ ಪ್ರಿನ್ಸಟಾನ್ ವಿಶ್ವವಿದ್ಯಾನಿಲಯ |
ವಿದ್ಯಾಭ್ಯಾಸ | ಫೆಟ್ಸ್ ಕಾಲೇಜು |
ಅಭ್ಯಸಿಸಿದ ವಿದ್ಯಾಪೀಠ | ಫಿಟ್ಜ್ವಿಲಿಯಂ ವಿದ್ಯಾಲಯ, ಕೆಂಬ್ರಿಡ್ಜ್ |
ಮಹಾಪ್ರಬಂಧ | ಮಾಡೆಲ್ಸ್ ಆಫ್ ಕನ್ಸ್ಉಮರ್ ಡಿಮ್ಯಾಂಡ್ ಅಂಡ್ ದೇರ್ ಅಪ್ಲಿಕೇಶನ್ ಟು ದಿ ಯುನೈಟೆಡ್ ಕಿಂಗ್ಡಂ(Models of consumer demand and their application to the United Kingdom) (೧೯೭೫) |
ಗಮನಾರ್ಹ ಪ್ರಶಸ್ತಿಗಳು |
|
Close