![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/6a/Acetylene-CRC-IR-dimensions-2D.svg/langkn-640px-Acetylene-CRC-IR-dimensions-2D.svg.png&w=640&q=50)
ಅಸಿಟಿಲೀನ್
From Wikipedia, the free encyclopedia
ಅಸಿಟಿಲೀನ್ ಒಂದು ಬಣ್ಣರಹಿತ,[1] ಜ್ವಲನಶೀಲ ಅನಿಲ. ಅಸಿಟಲೀನ್ ಒಂದು ಹೈಡ್ರೊಕಾರ್ಬನ್.[2] ತ್ರಿಬಂಧಗಳಿರುವ (ಟ್ರಿಪಲ್ಬಾಂಡ್) ಅಪರ್ಯಾಪ್ತ (ಅನ್ಸ್ಯಾಚುರೇಟೆಡ್) ಹೈಡ್ರೊಕಾರ್ಬನ್ಗಳಲ್ಲಿ ಅತ್ಯಂತ ವಿರಳ ಹೈಡ್ರಾಕಾರ್ಬನ್. ಅಣುಸೂತ್ರ C2H2. ಅಣುರಚನೆ CH≡CH. ಇದನ್ನು ೧೮೩೬ರಲ್ಲಿ ಎಡ್ಮಂಡ್ ಡೇವಿ ೧೮೩೬ರಲ್ಲಿ ಕಂಡುಹಿಡಿದರು.[3][4] ಅನಂತರ ಫ್ರೆಂಚ್ ರಸಾಯನಶಾಸ್ತ್ರಜ್ಞ ಮರ್ಸಿಲೀನ್ ಬೆರ್ತೆಲೋಟ್ ೧೮೬೦ರ ವೇಳೆಗೆ ವಿದ್ಯುತ್ ಛಾಪ ಬಳಸಿಕೊಂಡು ಇಂಗಾಲ ಹಾಗೂ ಜಲಜನಕದಿಂದ ಇದನ್ನು ಪಡೆಯುವ ವಿಧಾನವನ್ನು ಅಭಿವೃದ್ಧಿಪಡಿಸಿದ.
Quick Facts ಹೆಸರುಗಳು, Identifiers ...
![]() | |
![]() | |
![]() | |
![]() | |
ಹೆಸರುಗಳು | |
---|---|
ಐಯುಪಿಎಸಿ ಹೆಸರು
ಅಸಿಟಿಲೀನ್ | |
Identifiers | |
ECHA InfoCard | 100.000.743 |
ಗುಣಗಳು | |
ಅಣು ಸೂತ್ರ | C2H2 |
ಮೋಲಾರ್ ದ್ರವ್ಯರಾಶಿ | 2.02 g/mol |
ಕರಗು ಬಿಂದು |
−80.8 °C, 192.4 K, −113.4 °F (Triple point at 1.27 atm) |
ಕುದಿ ಬಿಂದು |
−84 °C, 189 K, -119 °F (Sublimation point at 1 atm) |
ಕರಗುವಿಕೆ ನೀರಿನಲ್ಲಿ | ಸ್ವಲ್ಪಮಟ್ಟಿಗೆ ಕರಗುತ್ತದೆ |
ಅಮ್ಲತೆ (pKa) | 25 |
ಉಷ್ಣರಸಾಯನಶಾಸ್ತ್ರ | |
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
+226.88 kJ/mol |
ಸ್ಟ್ಯಾಂಡರ್ಡ್ ಮೋಲಾರ್ ಎಂಟ್ರಪಿ S |
201 J·mol−1·K−1 |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
Close