ಅಶೋಕ ಚಕ್ರ (ಪ್ರಶಸ್ತಿ)
From Wikipedia, the free encyclopedia
ಅಶೋಕ ಚಕ್ರವು ಭಾರತೀಯ ಸೇನೆ ತನ್ನ ಯೋಧರಿಗೆ ನೀಡುವ ಶೌರ್ಯ ಪ್ರಶಸ್ತಿಯಾಗಿದೆ. ರಣರಂಗದ ಹೊರಗಡೆ ಯೋಧನೊಬ್ಬ ತನ್ನ ಅಪ್ರತಿಮ ಶೌರ್ಯ,ಸಾಹಸ ಮತ್ತು ತ್ಯಾಗಕ್ಕಾಗಿ ಪಡೆಯಬಹುದಾದ ಪದಕವಿದು.ಸಾಮಾನ್ಯವಾಗಿ ಶಾಂತಿ ಸಮಯದಲ್ಲಿ ಪ್ರದಾನ ಮಾಡುವ ಪರಮ ವೀರ ಚಕ್ರಕ್ಕೆ ಸಮಾಂತರವಾದ ಪ್ರಶಸ್ತಿ ಇದಾಗಿದೆ.ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪದಕಗಳು ಅಶೋಕ ಚಕ್ರದ ವಿಸ್ತರಿತಗೊಂಡ ಪ್ರಶಸ್ತಿಗಳಾಗಿವೆ.
Quick Facts ಅಶೋಕ ಚಕ್ರ, ದೇಶ ...
ಅಶೋಕ ಚಕ್ರ | |
---|---|
Awarded by ಭಾರತ ಗಣರಾಜ್ಯ | |
ದೇಶ | ಭಾರತ ಗಣರಾಜ್ಯ |
ವರ್ಗ | ಪದಕ |
ಅರ್ಹತೆ |
ಎಲ್ಲಾ ಹಂತದ ನಾಗರಿಕ ನಾಗರಿಕರು ಮತ್ತು ಕೇಂದ್ರ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ರೈಲ್ವೆ ರಕ್ಷಣಾ ಪಡೆ ಸೇರಿದಂತೆ ಪೊಲೀಸ್ ಪಡೆಗಳ ಸದಸ್ಯರು.
|
Awarded for | Awarded for most conspicuous bravery, or some act of daring or pre-eminent act of valour or self-sacrifice otherwise than in the face of the enemy.[1] |
Status | Currently Awarded |
Post-nominals | AC |
Statistics | |
Established | 1952 |
First awarded | 1952 |
Last awarded | 2016 |
Total awarded | 63 |
Posthumous awards | 8+ |
Precedence | |
Next (higher) | ಪರಮ ವೀರ ಚಕ್ರ [2] |
Next (lower) | ಪದ್ಮ ವಿಭೂಷಣ |
Close