ಅಶೋಕಸುಂದರಿ
From Wikipedia, the free encyclopedia
ಅಶೋಕಸುಂದರಿ (ಸಂಸ್ಕೃತ : अशोकसुन्दरी, Aśokasundarī) ಇವಳು ಒಬ್ಬ ಹಿಂದೂ ದೇವತೆ ಮತ್ತು ಶಿವ ಹಾಗೂ ಪಾರ್ವತಿ ದೇವತೆಗಳ ಮಗಳು. ಪದ್ಮ ಪುರಾಣದಲ್ಲಿ ಅವಳನ್ನು ಉಲ್ಲೇಖಿಸಲಾಗಿದೆ,ಈ ಪುರಾಣದಲ್ಲಿ ಅವಳ ಕಥೆಯನ್ನು ವಿವರಿಸಲಾಗಿದೆ. [1]
Quick Facts ಅಶೋಕಸುಂದರಿ, ಇತರ ಹೆಸರುಗಳು ...
ಅಶೋಕಸುಂದರಿ | |
---|---|
ಇತರ ಹೆಸರುಗಳು | ಲಾವಣ್ಯ, ಅನ್ವಿ, ವಿರಾಜ[ಸಾಕ್ಷ್ಯಾಧಾರ ಬೇಕಾಗಿದೆ] |
ಸಂಲಗ್ನತೆ | ದೇವಿ |
ನೆಲೆ | [ಕೈಲಾಸ]] |
ಸಂಗಾತಿ | ನಹುಷ |
ಒಡಹುಟ್ಟಿದವರು | ಗಣೇಶ (ಸಹೋದರ), ಕಾರ್ತಿಕೇಯ (ಸಹೋದರ) |
ಮಕ್ಕಳು | ಯಯಾತಿ ಮತ್ತು ನೂರು ಹೆಣ್ಣುಮಕ್ಕಳು |
ಗ್ರಂಥಗಳು | ಪದ್ಮ ಪುರಾಣ |
ತಂದೆತಾಯಿಯರು |
Close