![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/57/Ernest_Rutherford2.jpg/640px-Ernest_Rutherford2.jpg&w=640&q=50)
ಅರ್ನೆಸ್ಟ್ ರುದರ್ಫೋರ್ಡ್
From Wikipedia, the free encyclopedia
ಅರ್ನೆಸ್ಟ್ ರುದರ್ಫೋರ್ಡ್ ರವರು (೩೦ ಆಗಸ್ಟ್ ೧೮೭೧ - ೧೯ ಅಕ್ಟೋಬರ್ ೧೯೩೭) ಪರಮಾಣು ಭೌತಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾದವರು.[1] ಇವರು ಪರಮಾಣುವಿನ ಮೂಲಸ್ವರೂಪವನ್ನು ನಿರೂಪಿಸಿದವರಲ್ಲಿ ಮೊದಲಿಗರು.
![]() |
Quick Facts ಅರ್ನೆಸ್ಟ್ ರುದರ್ಫೋರ್ಡ್, ಜನನ ...
ಅರ್ನೆಸ್ಟ್ ರುದರ್ಫೋರ್ಡ್ | |
---|---|
![]() ಅರ್ನೆಸ್ಟ್ ರುದರ್ಫೋರ್ಡ್ | |
ಜನನ | ಅಗಸ್ಟ್ 30, 1871 ಬ್ರೈಟ್ವಾಟರ್, ನ್ಯೂಜಿಲ್ಯಾಂಡ್ |
ಮರಣ | October 19, 1937 ಕೆಂಬ್ರಿಡ್ಜ್, ಇಂಗ್ಲೆಂಡ್ |
ವಾಸ | ಇಂಗ್ಲೆಂಡ್, ಕೆನಡ |
ರಾಷ್ಟ್ರೀಯತೆ | ನ್ಯೂಜಿಲ್ಯಾಂಡ್ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರಜ್ಞ |
ಸಂಸ್ಥೆಗಳು | ಮ್ಯಾಕ್ ಗಿಲ್ ವಿಶ್ವವಿದ್ಯಾಲಯ,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ |
ಅಭ್ಯಸಿಸಿದ ಸಂಸ್ಥೆ | ಕ್ಯಾಂಟರ್ಬರಿ ವಿಶ್ವವಿದ್ಯಾಲಯ, ಕೆಂಬ್ರಿಡ್ಜ್ ವಿಶ್ವವಿದ್ಯಾಲಯ |
ಡಾಕ್ಟರೆಟ್ ಸಲಹೆಗಾರರು | ಜೆ.ಜೆ.ಥಾಮ್ಸನ್ |
ಡಾಕ್ಟರೆಟ್ ವಿದ್ಯಾರ್ಥಿಗಳು | ನೀಲ್ಸ್ ಬೋಹ್ರ್,ಜೇಮ್ಸ್ ಚಾಡ್ವಿಕ್ |
ಪ್ರಸಿದ್ಧಿಗೆ ಕಾರಣ | ಪರಮಾಣು ಭೌತಶಾಸ್ತ್ರದ ಪಿತಾಮಹ,ರುದರ್ಫೋರ್ಡ್ ಮಾದರಿ,ರುದರ್ಫೋರ್ಡ್ ಚದುರುವಿಕೆ,ಪ್ರೊಟಾನ್ ನ ಕಂಡುಹಿಡಿಯುವಿಕೆ |
ಗಮನಾರ್ಹ ಪ್ರಶಸ್ತಿಗಳು | ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ-೧೯೦೮ |
Close