ಅರ್ನೆಸ್ಟ್ ಟಾಲರ್From Wikipedia, the free encyclopedia ಅರ್ನೆಸ್ಟ್ ಟಾಲರ್ (1893-1939). ಜರ್ಮನ್ ಕವಿ, ನಾಟಕಕಾರ, ರಾಜಕೀಯ ಚಳವಳಿಗಾರ. ಮೊದಲ ಮಹಾಯುದ್ಧದ ಅನಂತರದಲ್ಲಿ ಎಡಪಂಥದ ಕ್ರಾಂತಿಕಾರೀ ಲೇಖಕರಲ್ಲಿ ಪ್ರಮುಖ.
ಅರ್ನೆಸ್ಟ್ ಟಾಲರ್ (1893-1939). ಜರ್ಮನ್ ಕವಿ, ನಾಟಕಕಾರ, ರಾಜಕೀಯ ಚಳವಳಿಗಾರ. ಮೊದಲ ಮಹಾಯುದ್ಧದ ಅನಂತರದಲ್ಲಿ ಎಡಪಂಥದ ಕ್ರಾಂತಿಕಾರೀ ಲೇಖಕರಲ್ಲಿ ಪ್ರಮುಖ.