From Wikipedia, the free encyclopedia
ಅರ್ಥಶಾಸ್ತ್ರದ ತತ್ವಗಳಲ್ಲಿ ಮೊದಲ ನಾಲ್ಕು ತತ್ವಗಳು ಜನರು ಹೇಗೆ ನಿರ್ಧಾರ ಮಾಡುತ್ತಾರೆ ಎನ್ನುವುದರ ಮೇಲೆ ಆದರಿತ್ವಾಗಿದೆ.ಆ ನಾಲ್ಕು ತತ್ವಗಳಲ್ಲಿ ಮೊದಲನೆಯತತ್ವ ಜನರು ಒಂದನ್ನು ಪಡೆದುಕೊಳ್ಳಲು ಮತ್ತೊಂದನ್ನು ಕೊಳೆದುಕೊಳ್ಳಬೇಕಾಗುತ್ತದೆ. ಎರಡನೆಯತತ್ವ ಒಂದು ವಸ್ತುವಿನ ಬೆಲೆಯು ಅದನ್ನು ಪಡೆಯಲು ಕಳೆದುಕೊಳ್ಳುವ ವೆಚ್ಚ , ಮೂರನೆಯತತ್ವ ಬುದ್ಧಿವಂತ ಜನರು ಲಾಭದ ಬಗ್ಗೆ ಯೋಚಿಸುತ್ತಾರೆ ನಾಲ್ಕನೆಯತತ್ವ ಜನರು ಪ್ರೋತ್ಸಾಹಕ್ಕೆ ಪ್ರತಿಕ್ರಿಯೆ ನೀಡುತ್ತಾರೆ[೧]
ಈ ಪ್ರಪಂಚದಲ್ಲಿ ಉಚಿತವಾಗಿ ಯಾವುದು ಸಿಗುವುದಿಲ್ಲ.ನಾವು ಇಷ್ಟಪಡುವ ಒಂದು ವಿಷಯ ಪಡೆಯಲು,ನಾವು ಸಾಮಾನ್ಯವಾಗಿ ಇಷ್ಟಪಡುವ ಮತ್ತೊಂದು ವಿಷಯ ಬಿಟ್ಟುಕೊಡಬೇಕಾಗುಥದೆ.ನಾವು ಒಂದು ಗುರಿಯನ್ನು ಸಾಧಿಸಲು ಮತ್ತೋಂದು ಗುರಿಯನ್ನು ತ್ಯಾಗ ಮಾದಬೇಕು.ಉದಾಹರಣೆಗಳು:- ಹೇಗೆ ವಿದ್ಯಾರ್ಥಿಗಳು ತಮ್ಮ ಸಮಯ ಕಳೆಯುತ್ತಾರೆ ಅವರು ಹೆಚ್ಚು ಸಮಯ ಆಟದಲ್ಲಿ ಕಳೆದರೆ ಓದುವ ಸಮಯವನ್ನು ಕಳೆದುಕೊಳ್ಳಬೇಕಾಗುತ್ತೆ , ಒಂದು ಕುಟುಂಬ ಅವರ ಆದಾಯವ್ವನ್ನು ಹೇಗೆ ಖರ್ಚುಮಾಡುತ್ತಾರೆ ,ಹೇಗೆ ಭಾರತ ಸರ್ಕಾರದ ಆದಾಯ ಕಳೆಯುತ್ತದೆ ಇವೆಲ್ಲಾ ಹೇಗೆ ಜನರು ಒಂದನ್ನು ಪಡಿಯಲು ಮತ್ತೊಂದನ್ನು ಕಳೆದುಕೊಳ್ಳುತ್ತಾರೆ ಎಂಬುವುದಕ್ಕೆ ಉದಾಹರಣೆಯಾಗಿದೆ.
ಜನರು ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಬೇಕಾದುತ್ತದೆ.ಈ ಕಾರಣಕ್ಕಾಗಿ ಜನರು ಒಂದು ವಸ್ತುವಿವ ವೆಚ್ಚ ಮತ್ತು ಲಾಭವನ್ನು ಹೊಲಿಸಿ ಖರೀಧಿಸುತ್ತಾರೆ. ಒಂದು ವರ್ಷ ಕಾಲೇಜಿಗೆ ಹೋಗುವ ವೆಚ್ಚ ಕೇವಲ ಶಿಕ್ಷಣ ಶುಲ್ಕ ಮತ್ತು ಪುಸ್ತಕಗಳ ವೆಚ್ಚವಲ್ಲ ಶಿಕ್ಷಣದ ಬದಲು ಕೆಲಸಕ್ಕೆ ಹೊದರೆ ಬರುವ ವೇತನವು ಕೂಡ ವೆಚ್ಚದ ಒಂದು ಭಾಗ.ಒಂದು ಚಿತ್ರ ನೋಡಿದ ವೆಚ್ಚ ಕೇವಲ ಟಿಕೆಟ್ ಬೆಲೆ ಮಾರ್ತ ಅಲ್ಲ ನಾವು ರಂಗಭೂಮಿಯಲ್ಲಿ ಕಳೆಯಲು ಸಮಯ ಕೂಡ ಸೇರಿದೆ. ಇದನ್ನು ಸಂಪನ್ಮೂಲದ ಅವಕಾಶದ ವೆಚ್ಚ ಎಂದು ಕರೆಯುತ್ತಾರೆ ಆದ್ದರಿಂದ ಒಂದು ವಸ್ತುವಿನ ಬೆಲೆಯು ಅದನ್ನು ಪಡೆಯಲು ಕಳೆದುಕೊಳ್ಳುವ ವೆಚ್ಚವಾಗಿದೆ
ಅರ್ಥಶಾಸ್ತ್ರಜ್ಞರು ಜನರು ಬುದ್ಧಿವಂತ ಎಂದು ಭಾವಿಸುತ್ತಾರೆ.ಗ್ರಾಹಕರು ಅತ್ಯುತ್ತಮ ತೃಪ್ತಿ ನೀಡುವ ಸರಕು ಮತ್ತು ಸೇವೆಗಳನ್ನು ಖರೀದಿಸಲು ಬಯಸುತ್ತಾರೆ.ಸಂಸ್ಥೆಗಳು ಲಾಭವನ್ನು ಹೆಚ್ಚಿಸುವ ಮಟ್ಟದಲ್ಲಿ ಉತ್ಪಾದನೆಯನ್ನು ಮಾಡಲು ಬಯಸುತ್ತಾರೆ.ಉದಾಹರಣೆ:- ಮನುಷ್ಯರಿಗೆ ವಜ್ರಗಳಿಗಿಂತ ನೀರು ಬಹಳ ಮುಖ್ಯ ಅಗ್ಗ ಆದರೆ ನೀರು ಹಗ್ಗ ವಜ್ರಗಳು ದುಬಾರಿ ಏಕೆ? ಏಕೆಂದರೆ ನೀರಿ ಬಹಳಷ್ಟು ದೊರೆಯುತ್ತದೆ ಆದರೆ ವಜ್ರಗಳು ದೊರೆಯುವುದು ಅಪರೂಪ.ಬುದ್ಧಿವಂತ ಜನರು ಸಾಮಾನ್ಯವಾಗಿ ಕನಿಷ್ಠ ಪ್ರಯೋಜನಗಳನ್ನು ಮತ್ತು ಕನಿಷ್ಠ ವೆಚ್ಚಗಳು ಹೋಲಿಸಿ ನಿರ್ಧಾರಗಳನ್ನು
ವ್ಯಾಪಾರ ಕ್ರೀಡಾ ಸ್ಪರ್ಧೆಅಲ್ಲ ಒಂದು ಕಡೆ ಲಾಭ ಮತ್ತು ಇತರ ಕಡೆ ಕಳೆದುಕೊಳ್ಳುವುದು.ನಿಮ್ಮ ಮನೆಯೊಳಗೆ ನಡೆಯುವ ವ್ಯಾಪಾರ ಪರಿಗಣಿಸಿ. ನಿಮ್ಮ ಕುಟುಂಬದವರು ಪ್ರತಿದಿನವು ಇತರ ಕುಟುಂಬದವರೊಂದಿಗೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ. ಹಲವು ಕುಟುಂಬಗಳು, ತಮ್ಮ ಮನೆಗಳನ್ನು ಅವರೆ ನಿರ್ಮಿಸುವುದಿಲ್ಲ ತಮ್ಮ ಬಟ್ಟೆಗಳನ್ನು ಅಥವಾ ತಮ್ಮ ಆಹಾರವನ್ನು ಬೆಳೆಯುವುದಿಲ್ಲ.ದೇಶಗಳು ಪರಸ್ಪರ ವ್ಯಾಪಾರದಲ್ಲೆ ಲಾಭ ಮಾಡಿಕೊಳ್ಳುತ್ತಾರೆ.ವ್ಯಾಪಾರ ದೇಶಗಳಲ್ಲಿ ಲಾಭ ಉತ್ಪನ್ನಮಾಡುತ್ತದೆ
ಸರ್ಕಾರವು ಹಣವನ್ನು ಮುದ್ರಿಸಿದಾಗ ಉದ್ಯೋಗವಕಾಶಗಳು ಹೆಚ್ಚುತ್ತದೆ ಇದರಿಂದ ಜನರಿಗೆ ಹೆಚ್ಚು ವೇತನ ಸಿಗುತ್ತದೆ ಜನರು ಪಡೆದ ವೇತನದಿಂದ ಹೆಚ್ಚು ವಸ್ತುಗಳನ್ನು ಖರೀಧಿಸಲು ಮುಂದಾಗುತ್ತಾರೆ ಇದರಿಂದ ವಸ್ತುಗಳ ಬೆಲೆಯು ಹೆಚ್ಚಾಗುತ್ತದೆ.[೨]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.