![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/7b/Arundhati_Roy_W.jpg/640px-Arundhati_Roy_W.jpg&w=640&q=50)
ಅರುಂಧತಿ ರಾಯ್
ಭಾರತೀಯ ಕಾದಂಬರಿಗಾರ್ತಿ / From Wikipedia, the free encyclopedia
ಅರುಂಧತಿ ರಾಯ್ (ಜನನ 1961 ನವೆಂಬರ್ 24) ಒಬ್ಬ ಭಾರತೀಯ ಕಾದಂಬರಿಗಾರ್ತಿ. ಅವರು 1997ರಲ್ಲಿ ತಮ್ಮ ಕಾದಂಬರಿ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ಗಾಗಿ ಬುಕರ್ ಪ್ರಶಸ್ತಿ ಗಳಿಸಿದರು. ಇದಲ್ಲದೆ, ಎರಡು ಚಿತ್ರಕಥೆಗಳು ಹಾಗೂ ಪ್ರಬಂಧಗಳ ಜೊತೆಗೇ ಅನೇಕ ಲೇಖನಗುಚ್ಛಗಳನ್ನು ಹೊರ ತಂದಿದ್ದಾರೆ. ವಿವಿಧ ಸಾಮಾಜಿಕ, ಪರಿಸರೀಯ ಮತ್ತು ರಾಜಕೀಯ ವಿಷಯಗಳ ಬಗೆಗಿನ ಅವರ ಬರೆಹಗಳು ಭಾರತದಲ್ಲಿ ಬಹಳಷ್ಟು ವಿವಾದಗಳಿಗೆ ಕಾರಣವಾಗಿವೆ.
Quick Facts ಅರುಂಧತಿ ರಾಯ್, ಜನನ ...
ಅರುಂಧತಿ ರಾಯ್ | |
---|---|
![]() | |
ಜನನ | 1961 ನವೆಂಬರ್ 24 ಶಿಲ್ಲಾಂಗ್, ಮೇಘಾಲಯ, ಭಾರತ |
ವೃತ್ತಿ | ಕಾದಂಬರಿಗಾರ್ತಿ, ಪ್ರಬಂಧಗಾರ್ತಿ, ಕಾರ್ಯಕರ್ತೆ |
ರಾಷ್ಟ್ರೀಯತೆ | ಭಾರತೀಯ |
ಕಾಲ | ೧೯೯೭–ಇಲ್ಲಿಯವರೆಗೆ |
ಪ್ರಮುಖ ಕೆಲಸ(ಗಳು) | ದಿ ಗಾಡ್ ಆಫ಼್ ಸ್ಮಾಲ್ ಥಿಂಗ್ಸ್ |
ಪ್ರಮುಖ ಪ್ರಶಸ್ತಿ(ಗಳು) | ಮ್ಯಾನ್ ಬುಕರ್ ಪ್ರಶಸ್ತಿ (೧೯೯೭) ಸಿಡ್ನಿ ಶಾಂತಿ ಪ್ರಶಸ್ತಿ (೨೦೦೪) |
ಸಹಿ | ![]() |
Close