![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/08/Ion_exchange_resin_beads.jpg/640px-Ion_exchange_resin_beads.jpg&w=640&q=50)
ಅಯಾನ್ ವಿನಿಮಯಿಗಳು
From Wikipedia, the free encyclopedia
ಅಯಾನ್ ವಿನಿಮಯಿಗಳು ಎಂದರೆ ತಮ್ಮ ಅಯಾನುಗಳನ್ನು ಒಂದು ದ್ರಾವಣದಲ್ಲಿರುವ (ಸೊಲ್ಯೂಷನ್) ಇತರ ಅಯಾನುಗಳಿಗೆ ವಿನಿಮಯಿಸುವ ಘನರಾಸಾಯನಿಕ ವಸ್ತುಗಳು (ಅಯಾನ್ ಎಕ್ಸ್ಚೇಂಜರ್ಸ್). ಈ ಕ್ರಿಯೆಯ ಹೆಸರು ಅಯಾನ್ ವಿನಿಮಯ.[1][2]
![Thumb image](http://upload.wikimedia.org/wikipedia/commons/thumb/0/08/Ion_exchange_resin_beads.jpg/320px-Ion_exchange_resin_beads.jpg)
![Thumb image](http://upload.wikimedia.org/wikipedia/commons/thumb/6/65/Ion_exchange_column.jpg/640px-Ion_exchange_column.jpg)
ಅಯಾನ್ ವಿನಿಮಯಿಗಳು ಎಂದರೆ ತಮ್ಮ ಅಯಾನುಗಳನ್ನು ಒಂದು ದ್ರಾವಣದಲ್ಲಿರುವ (ಸೊಲ್ಯೂಷನ್) ಇತರ ಅಯಾನುಗಳಿಗೆ ವಿನಿಮಯಿಸುವ ಘನರಾಸಾಯನಿಕ ವಸ್ತುಗಳು (ಅಯಾನ್ ಎಕ್ಸ್ಚೇಂಜರ್ಸ್). ಈ ಕ್ರಿಯೆಯ ಹೆಸರು ಅಯಾನ್ ವಿನಿಮಯ.[1][2]