ಅಯಾನ್ಗೋಳFrom Wikipedia, the free encyclopedia ಅಯಾನ್ಗೋಳ ಭೂಮಿಯನ್ನು ಸುತ್ತುವರೆದಿರುವ ವಿದ್ಯುದಂಶವನ್ನು ಹೊಂದಿದ ಪರಮಾಣು ಮತ್ತು ಅಣುಗಳ ಪದರ.ಇದು ಭೂಮಿಯಿಂದ ೫೦ ಕಿ.ಮೀ ಎತ್ತರದಿಂದ ೧೦೦೦ ಕಿ.ಮೀ ಎತ್ತರದವರೆಗೆ ಹಬ್ಬಿದೆ[1].ಇದು ಸೂರ್ಯನಿಂದ ಭೂಮಿಗೆ ಬರುವ ಅತಿನೇರಳೆ ಕಿರಣಗಳಿಂದ ಉಂಟಾಗುತ್ತದೆ. ವಾತಾವರಣ ಮತ್ತು ಅಯಾನ್ಗೋಳಕ್ಕೆ ಇರುವ ಸಂಬಂಧ
ಅಯಾನ್ಗೋಳ ಭೂಮಿಯನ್ನು ಸುತ್ತುವರೆದಿರುವ ವಿದ್ಯುದಂಶವನ್ನು ಹೊಂದಿದ ಪರಮಾಣು ಮತ್ತು ಅಣುಗಳ ಪದರ.ಇದು ಭೂಮಿಯಿಂದ ೫೦ ಕಿ.ಮೀ ಎತ್ತರದಿಂದ ೧೦೦೦ ಕಿ.ಮೀ ಎತ್ತರದವರೆಗೆ ಹಬ್ಬಿದೆ[1].ಇದು ಸೂರ್ಯನಿಂದ ಭೂಮಿಗೆ ಬರುವ ಅತಿನೇರಳೆ ಕಿರಣಗಳಿಂದ ಉಂಟಾಗುತ್ತದೆ. ವಾತಾವರಣ ಮತ್ತು ಅಯಾನ್ಗೋಳಕ್ಕೆ ಇರುವ ಸಂಬಂಧ