![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a5/Map_of_USA_with_state_names.svg/langkn-640px-Map_of_USA_with_state_names.svg.png&w=640&q=50)
ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು
ಅಮೇರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ರಾಜನೀತಿಕ ಸಂಬಂಧ ಹೊಂದಿರುವ ಪ್ರದೇಶಗಳು / From Wikipedia, the free encyclopedia
ಕೆಳಗಿನ ಪಟ್ಟಿಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ೫೦ ರಾಜ್ಯಗಳ ಬಗ್ಗೆ ಈ ಮಾಹಿತಿ ಇದೆ:
- ರಾಜ್ಯದ ಸಾಮಾನ್ಯ ಹೆಸರು.
- ಅಮೇರಿಕ ದೇಶದ ಅಂಚೆ ಸಂಸ್ಥ ಉಪಯೋಗಿಸುವ ಎರಡಕ್ಷರದ ಕೋಡ್[1]
- ರಾಜ್ಯವು ಸಂಯುಕ್ತ ಸಂಸ್ಥಾನವನ್ನು ಸೇರಿದ ದಿನಾಂಕ.
- ೨೦೦೭ರ ಅಂದಾಜಿತ ರಾಜ್ಯದ ಜನಸಂಖ್ಯೆ[2][3]
- ರಾಜಧಾನಿ
- ರಾಜ್ಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ[4]
- ರಾಜ್ಯದ ಅಧಿಕೃತ ಧ್ವಜ
More information ಅಧಿಕೃತ ಹೆಸರು, ಸಾಮಾನ್ಯ ಹೆಸರು ...
ಅಧಿಕೃತ ಹೆಸರು | ಸಾಮಾನ್ಯ ಹೆಸರು | ಅಂಚೆ ಕೋಡ್ | ಧ್ವಜ | ದಿನಾಂಕ | ಜನಸಂಖ್ಯೆ | ರಾಜಧಾನಿ | ಅತಿ ಹೆಚ್ಚು ಜನರಿರುವ ಊರು |
---|---|---|---|---|---|---|---|
ಸ್ಟೇಟ್ ಆಫ್ ಅಲಬಾಮ | ಅಲಬಾಮ | AL | ![]() |
181912141819-12-14 | 04,627,851 | ಮಾಂಟ್ಗಾಮೆರಿ | ಬರ್ಮಿಂಗ್ಹ್ಯಾಮ್ |
ಸ್ಟೇಟ್ ಆಫ್ ಅಲಾಸ್ಕ | ಅಲಾಸ್ಕ | AK | ![]() |
195901031959-01-03 | 00,683,478 | ಜೂನ್ಯು | ಆಂಕರೇಜ್ |
ಸ್ಟೇಟ್ ಆಫ್ ಆರಿಜೋನ | ಆರಿಜೋನ | AZ | ![]() |
191202141912-02-14 | 06,338,755 | ಫೀನಿಕ್ಸ್ | ಫೀನಿಕ್ಸ್ |
ಸ್ಟೇಟ್ ಆಫ್ ಆರ್ಕಾನ್ಸ | ಆರ್ಕಾನ್ಸಟಾ | AR | ![]() |
183606151836-06-15 | 02,834,797 | ಲಿಟಲ್ ರಾಕ್ | ಲಿಟಲ್ ರಾಕ್ |
ಸ್ಟೇಟ್ ಆಫ್ ಕ್ಯಾಲಿಫೋರ್ನಿಯ | ಕ್ಯಾಲಿಫೋರ್ನಿಯ | CA | ![]() |
185009091850-09-09 | 36,553,215 | ಸ್ಯಾಕ್ರಮೆಂಟೊ | ಲಾಸ್ ಏಂಜಲೆಸ್ |
ಸ್ಟೇಟ್ ಆಫ್ ಕೊಲರಾಡೊ | ಕೊಲರಾಡೊ | CO | ![]() |
187608011876-08-01 | 04,861,515 | ಡೆನ್ವರ್ | ಡೆನ್ವರ್ |
ಸ್ಟೇಟ್ ಆಫ್ ಕನೆಕ್ಟಿಕಟ್ | ಕನೆಕ್ಟಿಕಟ್ | CT | ![]() |
178801091788-01-09 | 03,502,309 | ಹಾರ್ಟ್ಫೋರ್ಡ್ | ಬ್ರಿಡ್ಜ್ಪೋರ್ಟ್[5] |
ಸ್ಟೇಟ್ ಆಫ್ ಡೆಲಾವೇರ್ | ಡೆಲಾವೇರ್ | DE | ![]() |
178712071787-12-07 | 00,864,764 | ಡೋವರ್ | ವಿಲ್ಮಿಂಗ್ಟನ್ |
ಸ್ಟೇಟ್ ಆಫ್ ಫ್ಲಾರಿಡ | ಫ್ಲಾರಿಡ | FL | ![]() |
184503031845-03-03 | 18,251,243 | ಟಾಲಹಾಸ್ಸೆ | ಜಾಕ್ಸನ್ವಿಲ್[6] |
ಸ್ಟೇಟ್ ಆಫ್ ಜಾರ್ಜಿಯ | ಜಾರ್ಜಿಯ | GA | ![]() |
178801021788-01-02 | 09,544,750 | ಅಟ್ಲಾಂಟ | ಅಟ್ಲಾಂಟ |
ಸ್ಟೇಟ್ ಆಫ್ ಹವಾಯಿ Mokuʻāina o Hawaiʻi (ಹವಾಯಿ ಭಾಷೆಯಲ್ಲಿ) |
ಹವಾಯಿ | HI | ![]() |
195908211959-08-21 | 01,283,388 | ಹೊನೊಲುಲು | ಹೊನೊಲುಲು |
ಸ್ಟೇಟ್ ಆಫ್ ಐಡಾಹೊ | ಐಡಾಹೊ | ID | ![]() |
189007031890-07-03 | 01,499,402 | ಬಾಯ್ಸಿ | ಬಾಯ್ಸಿ |
ಸ್ಟೇಟ್ ಆಫ್ ಇಲಿನೋಯ್ | ಇಲಿನೋಯ್ | IL | ![]() |
181812031818-12-03 | 12,852,548 | ಸ್ಪ್ರಿಂಗ್ಫೀಲ್ಡ್ | ಚಿಕಾಗೊ |
ಸ್ಟೇಟ್ ಆಫ್ ಇಂಡಿಯಾನ | ಇಂಡಿಯಾನ | IN | ![]() |
181612111816-12-11 | 06,345,289 | ಇಂಡಿಯಾನಾಪೋಲಿಸ್ | ಇಂಡಿಯಾನಾಪೋಲಿಸ್ |
ಸ್ಟೇಟ್ ಆಫ್ ಐಯೊವ | ಐಯೊವ | IA | ![]() |
184612281846-12-28 | 02,988,046 | ದೆ ಮೊಯಿನ್ | ದೆ ಮೊಯಿನ್ |
ಸ್ಟೇಟ್ ಆಫ್ ಕಾನ್ಸಾಸ್ | ಕಾನ್ಸಾಸ್ | KS | ![]() |
186101291861-01-29 | 02,775,997 | ಟೊಪೆಕ | ವಿಚಿಟ |
ಕಾಮನ್ವೆಲ್ತ್ ಆಫ್ ಕೆಂಟಕಿ | ಕೆಂಟಕಿ | KY | ![]() |
179206011792-06-01 | 04,241,474 | ಫ್ರಾಂಕ್ಫೋರ್ಟ್ | ಲೂಯಿವಿಲ್ |
ಸ್ಟೇಟ್ ಆಫ್ ಲೂಯಿಸಿಯಾನ État de Louisiane (ಫ್ರೆಂಚ್) |
ಲೂಯಿಸಿಯಾನ | LA | ![]() |
181204301812-04-30 | 04,293,204 | ಬೇಟನ್ ರೂಜ್ | ನ್ಯೂ ಆರ್ಲಿಯನ್ಸ್ |
ಸ್ಟೇಟ್ ಆಫ್ ಮೈನ್ | ಮೈನ್ | ME | ![]() |
182003151820-03-15 | 01,317,207 | ಅಗಸ್ಟ | ಪೋರ್ಟ್ಲ್ಯಾಂಡ್ |
ಸ್ಟೇಟ್ ಆಫ್ ಮೇರಿಲ್ಯಾಂಡ್ | ಮೇರಿಲ್ಯಾಂಡ್ | MD | ![]() |
178804281788-04-28 | 05,618,344 | ಆನ್ನಪೋಲಿಸ್ | ಬಾಲ್ಟಿಮೋರ್[7] |
ಕಾಮನ್ವೆಲ್ತ್ ಆಫ್ ಮ್ಯಾಸಚೂಸೆಟ್ಸ್ | ಮ್ಯಾಸಚೂಸೆಟ್ಸ್ | MA | ![]() |
178802061788-02-06 | 06,449,755 | ಬಾಸ್ಟನ್ | ಬಾಸ್ಟನ್ |
ಸ್ಟೇಟ್ ಆಫ್ ಮಿಷಿಗನ್ | ಮಿಷಿಗನ್ | MI | ![]() |
183701261837-01-26 | 10,071,822 | ಲ್ಯಾನ್ಸಿಂಗ್ | ಡೆಟ್ರಾಯ್ಟ್ |
ಸ್ಟೇಟ್ ಆಫ್ ಮಿನ್ನೆಸೋಟ | ಮಿನ್ನೆಸೋಟ | MN | ![]() |
185805111858-05-11 | 05,197,621 | ಸೇಂಟ್ ಪಾಲ್ | ಮಿನ್ನಿಯಾಪೋಲಿಸ್ |
ಸ್ಟೇಟ್ ಆಫ್ ಮಿಸ್ಸಿಸಿಪ್ಪಿ | ಮಿಸ್ಸಿಸಿಪ್ಪಿ | MS | ![]() |
181712101817-12-10 | 02,918,785 | ಜ್ಯಾಕ್ಸನ್ | ಜ್ಯಾಕ್ಸನ್ |
ಸ್ಟೇಟ್ ಆಫ್ ಮಿಸ್ಸೂರಿ | ಮಿಸ್ಸೂರಿ | MO | ![]() |
182108101821-08-10 | 05,878,415 | ಜೆಫೆರ್ಸನ್ ಸಿಟಿ | ಕಾನ್ಸಾಸ್ ಸಿಟಿ[8] |
ಸ್ಟೇಟ್ ಆಫ್ ಮಾಂಟಾನ | ಮಾಂಟಾನ | MT | ![]() |
188911081889-11-08 | 00,957,861 | ಹೆಲೆನ | ಬಿಲ್ಲಿಂಗ್ಸ್ |
ಸ್ಟೇಟ್ ಆಫ್ ನೆಬ್ರಾಸ್ಕ | ನೆಬ್ರಾಸ್ಕ | NE | ![]() |
186703011867-03-01 | 01,774,571 | ಲಿಂಕನ್ | ಒಮಾಹ |
ಸ್ಟೇಟ್ ಆಫ್ ನೆವಾಡ | ನೆವಾಡ | NV | ![]() |
186410311864-10-31 | 02,565,382 | ಕಾರ್ಸನ್ ಸಿಟಿ | ಲಾಸ್ ವೇಗಾಸ್ |
ಸ್ಟೇಟ್ ಆಫ್ ನ್ಯೂ ಹ್ಯಾಂಪ್ಶೈರ್ | ನ್ಯೂ ಹ್ಯಾಂಪ್ಶೈರ್ | NH | ![]() |
178806211788-06-21 | 01,315,828 | ಕಾಂಕಾರ್ಡ್ | ಮ್ಯಾಂಚೆಸ್ಟರ್[9] |
ಸ್ಟೇಟ್ ಆಫ್ ನ್ಯೂ ಜರ್ಸಿ | ನ್ಯೂ ಜರ್ಸಿ | NJ | ![]() |
178712181787-12-18 | 08,685,920 | ಟ್ರೆಂಟನ್ | ನೆವಾರ್ಕ್[10] |
ಸ್ಟೇಟ್ ಆಫ್ ನ್ಯೂ ಮೆಕ್ಸಿಕೊ | ನ್ಯೂ ಮೆಕ್ಸಿಕೊ | NM | ![]() |
191201061912-01-06 | 01,969,915 | ಸಾಂಟ ಫೆ | ಆಲ್ಬುಕರ್ಕಿ |
ಸ್ಟೇಟ್ ಆಫ್ ನ್ಯೂ ಯಾರ್ಕ್ | ನ್ಯೂ ಯಾರ್ಕ್ | NY | ![]() |
178807261788-07-26 | 19,297,729 | ಆಲ್ಬನಿ | ನ್ಯೂ ಯಾರ್ಕ್ ನಗರ[11] |
ಸ್ಟೇಟ್ ಆಫ್ ನಾರ್ತ್ ಕ್ಯಾರೊಲಿನ | ನಾರ್ತ್ ಕ್ಯಾರೊಲಿನ | NC | ![]() |
178911211789-11-21 | 09,061,032 | ರಾಲೇ | ಶಾರ್ಲಾಟ್ |
ಸ್ಟೇಟ್ ಆಫ್ ನಾರ್ತ್ ಡಕೋಟ | ನಾರ್ತ್ ಡಕೋಟ | ND | ![]() |
188911021889-11-02 | 00,639,715 | ಬಿಸ್ಮಾರ್ಕ್ | ಫಾರ್ಗೊ |
ಸ್ಟೇಟ್ ಆಫ್ ಒಹಾಯೊ | ಒಹಾಯೊ | OH | ![]() |
180303011803-03-01 | 11,466,917 | ಕೊಲಂಬಸ್ | ಕೊಲಂಬಸ್[12] |
ಸ್ಟೇಟ್ ಆಫ್ ಓಕ್ಲಹೋಮ | ಓಕ್ಲಹೋಮ | OK | ![]() |
190711161907-11-16 | 03,617,316 | ಓಕ್ಲಹೋಮ ಸಿಟಿ | ಓಕ್ಲಹೋಮ |
ಸ್ಟೇಟ್ ಆಫ್ ಆರೆಗನ್ | ಆರೆಗನ್ | OR | ![]() |
185902141859-02-14 | 03,747,455 | ಸಾಲೆಮ್ | ಪೋರ್ಟ್ಲ್ಯಾಂಡ್ |
ಕಾಮನ್ವೆಲ್ತ್ ಆಫ್ ಪೆನ್ಸಿಲ್ವೇನಿಯ | ಪೆನ್ಸಿಲ್ವೇನಿಯ | PA | ![]() |
178712121787-12-12 | 12,432,792 | ಹ್ಯಾರಿಸ್ಬರ್ಗ್ | ಫಿಲಡೆಲ್ಫಿಯ |
ಸ್ಟೇಟ್ ಆಫ್ ರೋಡ್ ಐಲ್ಯಾಂಡ್ ಅಂಡ್ ಪ್ರಾವಿಡೆನ್ಸ್ ಪ್ಲ್ಯಾಂಟೇಷನ್ಸ್ | ರೋಡ್ ಐಲ್ಯಾಂಡ್ | RI | ![]() |
179005291790-05-29 | 01,057,832 | ಪ್ರಾವಿಡೆನ್ಸ್ | ಪ್ರಾವಿಡೆನ್ಸ್ |
ಸ್ಟೇಟ್ ಆಫ್ ಸೌತ್ ಕ್ಯಾರೊಲಿನ | ಸೌತ್ ಕ್ಯಾರೊಲಿನ | SC | ![]() |
178805231788-05-23 | 04,407,709 | ಕೊಲಂಬಿಯ | ಕೊಲಂಬಿಯ[13] |
ಸ್ಟೇಟ್ ಆಫ್ ಸೌತ್ ಡಕೋಟ | ಸೌತ್ ಡಕೋಟ | SD | ![]() |
188911021889-11-02 | 00,796,214 | ಪಿಯರ್ | ಸಿಯುಕ್ಸ್ ಫಾಲ್ಸ್ |
ಸ್ಟೇಟ್ ಆಫ್ ಟೆನ್ನೆಸಿ | ಟೆನ್ನೆಸಿ | TN | ![]() |
179606011796-06-01 | 06,156,719 | ನ್ಯಾಷ್ವಿಲ್ | ಮೆಂಫಿಸ್[14] |
ಸ್ಟೇಟ್ ಆಫ್ ಟೆಕ್ಸಸ್ | ಟೆಕ್ಸಸ್ | TX | ![]() |
184512291845-12-29 | 23,904,380 | ಆಸ್ಟಿನ್ | ಹ್ಯೂಸ್ಟನ್[15] |
ಸ್ಟೇಟ್ ಆಫ್ ಯೂಟ | ಯೂಟ | UT | ![]() |
189601041896-01-04 | 02,645,330 | ಸಾಲ್ಟ್ ಲೇಕ್ ಸಿಟಿ | ಸಾಲ್ಟ್ ಲೇಕ್ ಸಿಟಿ |
ಸ್ಟೇಟ್ ಆಫ್ ವೆರ್ಮಾಂಟ್ | ವೆರ್ಮಾಂಟ್ | VT | ![]() |
179103041791-03-04 | 00,621,254 | ಮಾಂಟ್ಪೆಲಿಯರ್ | ಬರ್ಲಿಂಗ್ಟನ್ |
ಕಾಮನ್ವೆಲ್ತ್ ಆಫ್ ವರ್ಜೀನಿಯ | ವರ್ಜೀನಿಯ | VA | ![]() |
178806251788-06-25 | 07,712,091 | ರಿಚ್ಮಂಡ್ | ವರ್ಜೀನಿಯ ಬೀಚ್[16] |
ಸ್ಟೇಟ್ ಆಫ್ ವಾಷಿಂಗ್ಟನ್ | ವಾಷಿಂಗ್ಟನ್ | WA | ![]() |
188911111889-11-11 | 06,468,424 | ಒಲಂಪಿಯ | ಸಿಯಾಟಲ್ |
ಸ್ಟೇಟ್ ಆಫ್ ವೆಸ್ಟ್ ವರ್ಜೀನಿಯ | ವೆಸ್ಟ್ ವರ್ಜೀನಿಯ | WV | ![]() |
186306201863-06-20 | 01,812,035 | ಚಾರ್ಲ್ಸ್ಟನ್ | ಚಾರ್ಲ್ಸ್ಟನ್ |
ಸ್ಟೇಟ್ ಆಫ್ ವಿಸ್ಕಾನ್ಸಿನ್ | ವಿಸ್ಕಾನ್ಸಿನ್ | WI | ![]() |
184805291848-05-29 | 05,601,640 | ಮ್ಯಾಡಿಸನ್ | ಮಿಲ್ವಾಕಿ |
ಸ್ಟೇಟ್ ಆಫ್ ವಯೋಮಿಂಗ್ | ವಯೋಮಿಂಗ್ | WY | ![]() |
189007101890-07-10 | 00,522,830 | ಶೆಯೇನ್ | ಶೆಯೇನ್ |
Close
![](http://upload.wikimedia.org/wikipedia/commons/thumb/a/a5/Map_of_USA_with_state_names.svg/langkn-800px-Map_of_USA_with_state_names.svg.png)